2000 ನೇ ಇಸವಿ. ಬೀಮನ ಅಮಾವಾಸೆ. ಕರ್ನಾಟಕ್ಕೆ ಒಂದು ಕಪ್ಪು ಚುಕ್ಕೆಯ ದಿವಸ. ಅಂದು ಕಾಡುಗಳ್ಳ ವೀರಪ್ಪನ್ ವರನಟ ರಾಜ್ ಕುಮಾರ್ ಅವರನ್ನ ಗಾಜನೂರಿನಿಂದ ಅಪಹರಣ ಮಾಡಿದ. ಜೊತೆಯಲ್ಲಿ ಎಸ್ ಎ ಗೋವಿಂದ ರಾಜ್, ನಾಗಪ್ಪ ಮತ್ತು ನಾಗೇಶ್ ಸಹ ರಾಜ್ ಜೊತೆ ಹೋಗಿದ್ದರು. ಕಾಡಿನಲ್ಲಿ ನಡೆದ ಪ್ರತಿಯೊಂದು ಘಟನೆಗಳನ್ನ ಮೊಟ್ಟ ಮೊದಲ ಬಾರಿಗೆ ಚಿತ್ರಲೋಕಗೆ ವಿವರವಾಗಿ ಹೇಳಿದ್ದಾರೆ ಎಸ್. ಎ. ಗೋವಿಂದ ರಾಜ್. ಡಾ. ರಾಜಕುಮಾರ್ Kidnap ಆಗಿದ್ದೇಕೆ?. ಡಾ.ರಾಜಕುಮಾರ್ ಅಪಹರಣದ ಹಿಂದಿನ ಕರಾಳಸತ್ಯ ಏನು? ವಿಡಿಯೋ ನೋಡಿ
Click here To Subscribe to Channel -- https://youtube.com/chitraloka
#Chitraloka #Rajkumar #SAGovindaraju #Veerappan #RajKidnap #Nagappa #rajkidnap #truestory #rajkumarkidnap #nagesh #veerappanforest