ತುಂಬಾ ದಿನಗಳಾದ್ಮೇಲೆ ಮತ್ತೆ ವಾಪಸ್ ಬರ್ತಾ ಇದ್ದೀನಿ.
ಇಷ್ಟ್ ದಿನ ನನ್ನ ಬೆನ್ನುತಟ್ಟಿ ಪ್ರೋತ್ಸಾಹ ಕೊಟ್ಟೋರು ನೀವು, ಅದಕ್ಕೆ ನಾನು ಚಿರಋಣಿ. ನಿಮ್ಮ ಪ್ರೀತಿ, ಸಹಕಾರ, ಬೆಂಬಲ ನನ್ನ ಜೊತೆ ಸದಾ ಇರಲಿ.
ನಿಮ್ಮ ಈ Skandyyman ಮತ್ತೆ ಹಾಜರ್. ೧೦೦ನೇ ಎಪಿಸೋಡ್ ಇನ್ನೇನು ಹತ್ರ ಬಂದೇ ಬಿಡ್ತು. “ಮಾರ್ನಾ ತೋ ಡೈನೋಸರ್ ಕೊ ಮಾರ್ನಾ”, ಹಿಂದಿಗಿಂತಲೂ ದೊಡ್ಡ, ವಿಶೇಷವಾದ ಸಂಚಿಕೆಗಳು ಬರ್ತಿವೆ. ಕಾಯ್ತಾ ಇರಿ, ಹಂಗೆ ಆಶೀರ್ವಾದ ಮಾಡ್ಬಿಡಿ!
Follow me on-
Instagram- https://www.instagram.com/skandyyman/?hl=en
Facebook- https://www.facebook.com/skandarchit.hatwar
Twitter- https://twitter.com/skandyyman?ref_src=twsrc%5Egoogle%7Ctwcamp%5Eserp%7Ctwgr%5Eauthor
Spotify- https://open.spotify.com/show/3rl8N2QbUYiU8uWQkMkWe8
Studio Partner - https://instagram.com/audiokraftstudio?igshid=YmMyMTA2M2Y=
#Skandyyman #kannadapodcast #SkandyymanPodcast #Podcast