ನೀನು ಡಾಕ್ಟರ್ ಆಗಬೇಕು ಅಂತ ನಮ್ಮ ತಾಯಿ ಹೇಳ್ತಿದ್ರು ಸರ್ ,ಅಂತ ಆಸೆಗಣ್ಣಿನಿಂದ ಕಣ್ಣರಳಿಸಿದ್ರು ರಾಯಮ್ಮ,ಈ ಮಾತು ರಾಯಮ್ಮ ಹೇಳಿದ್ರು ಅಂತ ನನಗನ್ನಿಸಲಿಲ್ಲ,ಬಹುತೇಕ ಎಲ್ಲಾ ಮಿಡ್ಲ್ ಕ್ಲಾಸಿನ ಭಾರತೀಯ ಮನಸುಗಳ ಚಡಪಡಿಕೆ ಇದು,ಆದರೆ ಮಕ್ಕಳನ್ನು ನಾವು ಬದುಕಿನ ಬಂಡಿಯ ಗಾಲಿಗಳ ಕೀಲುಗಳಂತೆ ಉಪಯೋಗಿಸಿ, ಬದುಕಿನ ಬಂಡಿಯ ಗಾಡಿ ಓಡಿಸಿದ್ದೇವೆ. ಹಿಂತಿರುಗಿ ನೋಡಿದಾಗ ಬದುಕಿನ ಬಂಡಿ ಬಹಳ ದೂರದ ಪ್ರಯಾಣ ಮಾಡಿಬಿಟ್ಟಿರುತ್ತದೆ,ಇಲ್ಲಿ ರಾಯಮ್ಮನ ಕುಟುಂಬ ಕೂಡ ಹಾಗೆ ಸಾಗಿ ಬಂದಿದೆ,ಸಾಲದ ಸುಳಿಗೆ ಸಿಕ್ಕು ದಿಕ್ಕಾಪಾಲಾಗಿ ನಿಂತಿದೆ ಸರಿದಾರಿಗೆ ಬರುವ ಸೂಚನೆ ಕಾಣಿಸುತ್ತಿಲ್ಲ, ಹಾಗಾಗಿ ನಾನು ಮತ್ತು ರಾಯಮ್ಮನ ಕುಟುಂಬದವರು ತಮ್ಮ ಮುಂದೆ ಬಂದು ನಿಂತಿದ್ದೇವೆ. ಸಹಾಯಮಾಡಿ ಆಶೀರ್ವದಿಸಿ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತೇವೆ....
She has dream of becoming doctor by her mother trusted words... But not... I think its the problem of all the middle class family, Where all the family problems will be carried by the children to look after everything in house...Every Middle class family child dreams are gone, scattered!When we realise it would far away.... So help rayamma with your inspirational words, Or something....
Address:Jc Nagar pipeline road ,Kurubarahalli, Bangalore-560086
map:https://g.co/kgs/9V5Gmw
Ph no:918197954375(Nagamma)
Name-Banappa, H
A/c - 67000100000538
IFSC -BARBOVJMLAX
MICR Code -560012077
Mahalakshmipuram brach
Bank of Baroda
state-Karnataka, India
Bangalore
Google pay, phone pay
No -6361299760
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet