ಸಂಧ್ಯಾವಂದನೆ ಎಂದರೇನು? ಸಂಧ್ಯಾವಂದನೆಯ ಹಿಂದಿನ ವಿಜ್ಞಾನವೇನು? ಸೂಕ್ಷ್ಮ ಲೋಕವನ್ನು ಪ್ರವೇಶಿಸಲು ಇದು ನಮಗೆ ಹೇಗೆ ಸಹಾಯ ಮಾಡುತ್ತದೆ? ಸಂಧ್ಯಾವಂದನೆ ಯಿಂದ ದ್ವಿಜ ದೇಹ ಸೃಷ್ಟಿ ಯಾಗುತ್ತದೆಯೇ? ಸಂಧ್ಯಾವಂದನೆ ಕೇವಲ ಬ್ರಾಹ್ಮಣರಿಗೆ ಮಾತ್ರವೇ? ಆತ್ಮ ವಂದನೆ ಎಂದರೇನು? ಆತ್ಮ ವಂದನೆ ಮತ್ತು ಸಂಧ್ಯಾವಂದನೆ ಎರಡು ಒಂದೇನಾ?ಉಪನಯನ ಎಂದರೇನು? ಉಪನಯನವು 3 ನೇ ಕಣ್ಣನ್ನು ಸಕ್ರಿಯಗೊಳಿಸುತ್ತದೆಯೇ? ಶ್ರೀ ಋಷಿ ಗುರು ಪೂರ್ಣಾಧ್ವೈತಿ ಯವರ ಮಾತುಗಳು.
What is Sandhyavandane? What is the science behind Sandhyavandane? How does it help us in accessing inner dimensions? Does Sandyavandane help is creating the dwija body? Is Sandhyavandane only to be practiced by Brahmins alone? What is Athma Vandana? Are Athma Vandana and Sandhyavandane connected? What is Upanayana? Does Upanayana activate the 3rd eye? What is the science of Gayathri Mantra? Sri Rishi Guru Poornadwaithi answers.
Thank you for contacting Rishitribe - Sapta Rishi Marga. 🙏 It is by the grace of the Rishis that you’ve come in contact with Sapta Rishi Marga. To know more about Rishi Tribe and get guidance of Sri Rishi Guru Poornadwaithi, please follow the channel.
Follow the Rishi Tribe - Saptha Rishi Marga channel on WhatsApp:
https://whatsapp.com/channel/0029Vaw5oC0HVvTVbcBfIF3w
We will be updating about the upcoming online and offline workshops along with free online satsangs. For more info message/call 6364626163.
Thank you.
ನಮಸ್ತೆ ರಿಷಿ ಟ್ರೈಬ್ - ಸಪ್ತ ಋಷಿ ಮಾರ್ಗ ಸಂಪರ್ಕಿಸಿದಕ್ಕೆ ಧನ್ಯವಾದಗಳು. 🙏 ಜೀವನದ ಕಷ್ಟ ಗಳಿಂದ ಹೊರಬರಲು, ರಿಷಿ ಟ್ರೈಬ್ ನ ಮುಂದಿನ ವರ್ಕ್ ಶಾಪ್ ಗಳ ಮಾಹಿತಿ ಪಡೆಯಲು, ಶ್ರೀ ಋಷಿ ಗುರು ಪೂರ್ಣಾಧ್ವೈತಿಗಳ ಆಧ್ಯಾತ್ಮಿಕ ಸತ್ಸಂಗ, ಹಾಗು ಶ್ರೀ ಋಷಿಗಳ ಮಾರ್ಗದರ್ಶನ ವನ್ನು ಪಡೆದುಕೊಳ್ಳಲು ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ, ರಿಷಿ ಟ್ರೈಬ್ ವಾಟ್ಸಾಪ್ ಚಾನಲ್ ಅನ್ನು ಫಾಲೋ ಮಾಡಿ. 🙏
https://whatsapp.com/channel/0029Vaw5oC0HVvTVbcBfIF3w
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6364626163
Rishi Tribe is a spiritual and healing institute and community that is working towards reviving the ancient mystical science of the Rishis and creating a spiritually literate society where every human being can live like a Rishi.
ರಿಷಿಟ್ರಿಬ್ ಒಂದು ಆಧ್ಯಾತ್ಮಿಕ ಸಂಸ್ಥೆ ಮತ್ತು ಸಮುದಾಯವಾಗಿದ್ದು, ಇದು ಋಷಿಗಳ ಪ್ರಾಚೀನ ಅತೀಂದ್ರಿಯ ವಿದ್ಯೆ ಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಆಧ್ಯಾತ್ಮಿಕವಾಗಿ ಸಾಕ್ಷರ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ, ಅಲ್ಲಿ ಪ್ರತಿಯೊಬ್ಬ ಮನುಷ್ಯನು ಋಷಿಯಂತೆ ಬದುಕಬಹುದು.