ಕಾಳಿಂಗ ನಾವುಡರ ಸಿರಿ ಕಂಠದಲ್ಲಿ ಹೊರ ಹೊಮ್ಮಿದ "ಸೀತಾಪಹಾರ" ಪ್ರಸಂಗದ ಒಂದನೇ ಭಾಗ.
ಶೇಣಿ ಅರ್ಥ ವೈಖರಿ ಹಾಗೂ ಮೇರು ಕಲಾವಿದರ ಸಮಾಗಮ.
ಭಾಗವತರು: ಕಾಳಿಂಗ ನಾವಡರು.
ಮದ್ದಳೆ: ಶಂಕರ ಭಾಗವತ್.
ಚಂಡೆ: ಮಂದಾರ್ತಿ ರಾಮಕೃಷ್ಣ.
ರಾವಣ: ಶೇಣಿ ಗೋಪಾಲ ಕೃಷ್ಣ ಭಟ್.
ಮಾರಿಚಾ: ವಿಟ್ಲ ಶಾಸ್ತ್ರಿಗಳು.
ರಾಮ: _____ ಶಾಸ್ತ್ರಿಗಳು.
ಲಕ್ಷ್ಮಣ: ಪ್ರಭಾಕರ ಜೋಶಿ.
ಸೀತೆ: ಎಮ್.ಕೆ.ರಮೇಶ ಆಚಾರ್ಯ.
ಕಾಳಿಂಗ ನಾವುಡರ ಹಾಡುಗಳು ಮತ್ತು ದ್ವನಿಸುರುಳಿಗಳಿಗೆ ನಮ್ಮ ಯೂಟ್ಯೂಬ್ ಚಾನಲನ್ನು subscribe ಮಾಡಿ ವಿಡಿಯೋ ಇಷ್ಟವಾದರೆ ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮಗೆ ಮೆಚ್ಚುಗೆಯಾದರೆ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಲು ಮರೆಯದಿರಿ.
ಕಾಳಿಂಗ ನಾವುಡರ ಹಾಡು ಮತ್ತು ಧ್ವನಿಸುರುಳಿಗಳನ್ನು ಕಾಪಿಡಲು ಈ ಪ್ರಯತ್ನ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಕಾಲ ಇರಲಿ.
ಗಣೇಶ ಕಾಮತ್ ಉಳ್ಳೂರ್.
7892682703.