Shanthala Theater : ದಶಕಗಳ ಕಾಲ ಮೈಸೂರಿನ ಚಿತ್ರ ರಸಿಕರಿಗೆ ಮನೋರಂಜನೆ ನೀಡಿದ ಹೆಸರಾಂತ ಚಿತ್ರಮಂದಿರ ಶಾಂತಲಾ ಇದೀಗ ತನ್ನ ಪ್ರದರ್ಶನ ನಿಲ್ಲಿಸಿದೆ. ೧೩ ಚಿತ್ರಮಂದಿರಗಳ ನಡುವೆ ಶಾಂತಲಾ ತಲೆ ಎತ್ತಿದ ಬಗ್ಗೆ ಶಾಂತಲಾ ಚಿತ್ರಮಂದಿರದ ವ್ಯವಸ್ಥಾಪಕ ಪಾಲುದಾರರಾದ ಪದಕಿ ಅವರು ಆಂದೋಲನದ ಜೋತೆ ಹಂಚಿಕೊಂಡಿದ್ದಾರೆ.
#Shanthalatheater #mysuru #mysore #theater #multiplex
#sandlawood #mysore #theatre #nammuratheatre #shantalamysore #mysorenews #nammamysuru #singlescreen #mysurucity #drccinemas #lakshmitheatre #gayatritheatre