MENU

Fun & Interesting

ಶಶಿಪ್ರಭಾ ಪರಿಣಯ - ಯಕ್ಷಗಾನ | ಭ್ರಾಮರೀ ಯಕ್ಷವೈಭವ | Shashiprabha Parinaya | Yakshagana

Diwanagraphy 19,310 1 year ago
Video Not Working? Fix It Now

ಭ್ರಾಮರೀ ಯಕ್ಷೋತ್ಸವ 2023 ಚೆಂಡೆ ಜುಗಲ್ಬಂದಿ - ಯಕ್ಷಗಾನ ಪೀಟಿಕೆ ಭ್ರಾಮರೀ ಯಕ್ಷಮಿತ್ರರು (ರಿ.) ಮಂಗಳೂರು ಪ್ರಸಂಗ: ತರಣಿಸೇನ ಕಾಳಗ ಕವಿ: ಡಾ. ದಿನಕರ ಎಸ್ ಪಚ್ಚನಾಡಿ ಹಿಮ್ಮೇಳ: ಶ್ರೀ ಪಟ್ಲ ಸತೀಶ್ ಶೆಟ್ಟಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಶ್ರೀ ಗುರುಪ್ರಸಾದ ಬೊಳಿಂಜಡ್ಕ ಶ್ರೀ ರೋಹಿತ್ ಉಚ್ಚಿಲ ಶ್ರೀ ಪೂರ್ಣೇಶ್ ಆಚಾರ್ಯ ಶ್ರೀ ರಾಜೇಂದ್ರಕೃಷ್ಣ ಭಟ್ ಪಂಜಿಗದ್ದೆ ಮುಮ್ಮೇಳ: ಮಾರ್ತಾಂಡತೇಜ: ಶ್ರೀ ರಾಕೇಶ್ ರೈ ಅಡ್ಕ ಕಮಲಧ್ವಜ: ಶ್ರೀ ಅಕ್ಷಯ್ ಭಟ್ ಮೂಡುಬಿದಿರೆ ವನಪಾಲಕಿಯರು: ಶ್ರೀ ಬಂಟ್ವಾಳ ಜಯರಾಮ ಆಚಾರ್ಯ, ಶ್ರೀ ಮವ್ವಾರು ಬಾಲಕೃಷ್ಣ ಮಣಿಯಾಣಿ, ಶ್ರೀ ದಿನೇಶ ಕೋಡಪದವು ಶಶಿಪ್ರಭೆ: ಶ್ರೀ ರಕ್ಷಿತ್ ಶೆಟ್ಟಿ ಪಡ್ರೆ ಭ್ರಮರಕುಂತಳೆ: ಶ್ರೀ ಅಕ್ಷಯ್ ಕುಮಾರ್ ಮಾರ್ನಾಡ್ ಕಮಲಗಂಧಿನಿ: ಶ್ರೀ ದಿವಾಕರ ಕಣಿಯೂರು ಘೋರರೂಪಿ: ಶ್ರೀ ಹರೀಶ್ ಶೆಟ್ಟಿ ಮಣ್ಣಾಪು ಕಾಳಿ: ಶ್ರೀ ವಿಶ್ವಾಸ್ ಕಾವೂರು ವೀಡಿಯೋ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು ಸ್ಥಳ: ಮಂಗಳೂರು ಪುರಭವನ | ದಿನಾಂಕ: 12-08-2023 ಧನ್ಯವಾದಗಳು: ಶ್ರೀ ಸತೀಶ್ ಎ ಮಂಜೇಶ್ವರ, ಶ್ರೀ ವಿನಯಕೃಷ್ಣ ಚಿತ್ರಕೃಪೆ: ಶ್ರೀ ವಿಜಯ ಕುಮಾರ್ ಯಳಂತೂರು (ಮಾರ್ನಾಡ್, ಪಡ್ರೆ) ಯಕ್ಷಮಾಧವ(ಪಟ್ಲ) ಧ್ವನಿ: ದೀಪಾ ಸೌಂಡ್ಸ್ ಕಟೀಲು #ಯಕ್ಷಗಾನ #ಶಶಿಪ್ರಭಾಪರಿಣಯ #ಭ್ರಾಮರೀಯಕ್ಷವೈಭವ __________________________________________________ 🔴 Diwanagraphy Website: http://www.shrisutha.com Photography Page: http://diwanagraphy.shrisutha.com Instagram Page: https://www.instagram.com/diwanagraphy Facebook Page: https://www.facebook.com/diwanagraphy Copyright©2022 Diwanagraphy - All rights reserved. Any reproduction or illegal distribution of the content in any form will result in immediate action against the person concerned. #diwanagraphy #diwanagraphyvideos #kateel Subscribe this YouTube channel for more Videos. Thank you. __________________________________________________

Comment