MENU

Fun & Interesting

ಮನುಸ್ಮೃತಿ ಓದದೆಯೇ ಟೀಕಿಸುವವರಿಗೆ ತಕ್ಕ ಉತ್ತರ! | Shatavadhani R Ganesh | Suvarna News Hour Special

Asianet Suvarna News 67,753 lượt xem 1 month ago
Video Not Working? Fix It Now

ಡಾ.ಆರ್.ಗಣೇಶ್, ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.ಶತಾವಧಾನಿ ಗಣೇಶ ಅವರು ಉತ್ತಮ ವಾಗ್ಮಿಗಳು. ವಿದ್ವಾಂಸರು. ಅವಧಾನ ಕಲೆಯನ್ನು ರೂಢಿಸಿಕೊಂಡವರು.

ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಸ್‌ ಅವರ್‌ ಸ್ಪೆಷಲ್‌ನಲ್ಲಿಅಜಿತ್‌ ಹನಮಕ್ಕನವರ್‌ ಜೊತೆ ಶತಾವಧಾನಿ ಆರ್. ಗಣೇಶ್

Shatavadhani Ganesh | Shatavadhani R Ganesh | Shatavadhani Dr R Ganesh Speech | Shatavadhani Dr. R. Ganesh | Shathavadhani Dr. R.Ganesh in News Hour Special | Suvarna News Hour Special Kannada Interview | Shatavadhani Ganesh | Karnataka Budget 2025

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://www.youtube.com/live/R50P2knCQBs?feature=shared

#ShatavadhaniGanesh
#newshourspecial #suvarnanewshourspecial #ajithanamakkanavar #politics
#SuvarnaNews #kannadanews #karnatakapolitics #karnatakanews #AsianetSuvarnaNews

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/

Comment