MENU

Fun & Interesting

ನನ್ನ Shiny Shiny ಕೂದಲಿನ ಮೊದಲ ರಹಸ್ಯ ಇಲ್ಲಿದೆ...

Video Not Working? Fix It Now

3 Ltr Oil ತಯಾರಿಸಿಕೊಳ್ಳಲು ಬೇಕಾಗುವ ಅಂದಾಜು ಸಾಮಾಗ್ರಿಗಳ ಪಟ್ಟಿ ಗಾಣದ ಕೊಬ್ಬರಿ ಎಣ್ಣೆ - 2 Ltr ಗಾಣದ ಹರಳೆಣ್ಣೆ - 1 Ltr ನೆಲ್ಲಿಕಾಯಿ - ಕಾಲು ಕೆ.ಜಿ. ಕರಿಬೇವು - 5 ಹಿಡಿ ತುಳಸಿ - ಒಂದು ಹಿಡಿ ದಾಸವಾಳ ಎಲೆ/ಹೂ - 5 ಹಿಡಿ ಅಲೊವೆರಾ - ಎರಡು ವಿಳ್ಳೆದೆಲೆ - 10 ರಿಂದ 15 ಭೃಂಗರಾಜ - 4 ಹಿಡಿ ಒಂದೆಲಗ - 4 ಹಿಡಿ ಕಲೋಂಜಿ - ಎರಡು ಹಿಡಿ ಈರುಳ್ಳಿ - ಕಾಲು ಕೆ.ಜಿ. ಜಟಾಮಾಂಷಿ - 50 gram ರೋಸ್‌ಮರಿ - 250 gram ಆಲದ ಮರದ ಬಿಳಲು - ಎರಡು ಹಿಡಿ

Comment