#ಶಿವ ಪಂಚಾಕ್ಷರಿ ಮಹಿಮೆ# #ಮಕ್ಕಳ ಯಕ್ಷಗಾನ# #SHIVA PANCHAKSHARI MAHIME# #YAKSHAGANA#
ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಪ್ರತಿಷ್ಟಾ ವಾರ್ಷಿಕೋತ್ಸವದ ಪ್ರಯುಕ್ತ ದಿನಾಂಕ:10-02-2024 ರಂದು ನಡೆದ ಶ್ರೀ ಪಂಚಲಿಂಗೇಶ್ವರ ಯಕ್ಷಕಲಾಕೇಂದ್ರ ಐವರ್ನಾಡು ಇದರ ಮಕ್ಕಳು ಮತ್ತು ಅಥಿತಿ ಕಲಾವಿದರ ಕೂಡುವಿಕೆಯಲ್ಲಿ...
ನಿರ್ದೇಶನ: ಶ್ರೀ ಬಾಲಕೃಷ್ಣ ನಾಯರ್ ನೀರಬಿದಿರೆ ದುಗ್ಗಲಡ್ಕ
ಸ್ಥಳ: #ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು#