ಶಿವರ ಉಮೇಶ್ ಹರಿಕಥೆ, ಜಾನಪದ, ಹಾಸ್ಯ ,ಉತ್ತರಕ್ರಿಯಾದಿ, ಹೀಗೆ ಜನಮನ್ನೆನೇ ಪಡೆದಿರುವ ಮಂಡ್ಯ ಜಿಲ್ಲೆಯ ಬಹುಮುಂಚೂಣಿಯ ಹಾಡುಗಾರರು. ಕೂತಲ್ಲೇ ಪದ ಕಟ್ಟಿ ಹಾಡುವ ಪ್ರತಿಭಾನ್ವಿತ ಕಲಾವಿದರು ಇವರ ಕಾರ್ಯಕ್ರಮಕ್ಕಾಗಿ ತಿಂಗಳುಗಟ್ಟಲೆ ಕಾಯುವ ಎಷ್ಟು ಕಾರ್ಯಕ್ರಮಗಳಿವೆ ಅವರ ಜೀವನ ಚರಿತ್ರೆ ಕುರಿತ ಈ ವಿಡಿಯೋ, ಎಲ್ಲೇ ಹೋದರು ಅವರಿಗಿಂತ ದೊಡ್ಡ ವಯಸ್ಸಿನವರೇ ಅವರ ಮಾತು ಅವರ ಹಾಸ್ಯ ಅವರ ಹಾಡು ಅವರ ನೀತಿ ಕೇಳಲು ಕಾತುರದಿಂದ ಕಾಯುವ ತುಂಬಾ ಪ್ರಚಲಿತದ ಪ್ರತಿಭಾನ್ವಿತ ಕಲಾವಿದ ಶಿವಾರ ಉಮೇಶ್ ಅವರ ಜೀವನ ಕುರಿತ ಈ ವಿಡಿಯೋ, ತಮ್ಮ ಅವಿಭಕ್ತ ಕುಟುಂಬದ ಬಗ್ಗೆ ಸಾಕಷ್ಟು ಪ್ರೀತಿ ಮತ್ತು ಕುಟುಂಬವನ್ನು ನಡೆಸಿಕೊಂಡು ಹೋಗುವ ರೀತಿ ಆ ಕುಟುಂಬ ಅವರಿಗೆ ಮನೆಯ ಯಾವುದೇ ಜವಾಬ್ದಾರಿಗಳನ್ನು ನೀಡದೆ ಅವರಿಗೆ ಪ್ರತಿಯೊಬ್ಬರೂ ಬೆನ್ನೆಲುಬಾಗಿ ನಿಂತಿರುವ ಅವರ ಸಾಂಸಾರಿಕ ಜೀವನ ಕುರಿತು ಮತ್ತು ಪ್ರಸ್ತುತ ದಿನಮಾನಗಳಲ್ಲಿ ಅವಿಭಕ್ತ ಕುಟುಂಬದ ಮಹತ್ವ ಕುರಿತ ಈ ವಿಡಿಯೋ