ಹೆಜ್ಜೆ ಗುರುತು ಎಂಬ ಕಿರುಚಿತ್ರ ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಸಣ್ಣ ಪ್ರಯತ್ನ ಒಂದು ಹೆಣ್ಣು ಕಷ್ಟಗಳನ್ನು ಸಹಿಸಿ ಸಾಧನೆಯೆಡೆಗೆ ಸಾಗುವ ಒಂದು ವಿಭಿನ್ನ ಹಾಗು ರೋಚಕ ಕಥೆ ಇದು B Ed ದ್ವಿತೀಯ ವರ್ಷದ ವಿದ್ಯಾರ್ಥಿಗಳ ಸಮಗ್ರ ಪ್ರಯತ್ನದ ಫಲ.