MENU

Fun & Interesting

Sri Mylaralingeshwar Jatra and 59th Karnikotsava Dharwad

Karnataka explore 161 2 weeks ago
Video Not Working? Fix It Now

Sri Mylaralingeshwar Jatra and 59th Karnikotsava Dharwad #Sri Mylaralinga Temple was built by Jakanacharya in the eighth century #Khadgam, Kapalam, Damaram, Trishulam, Bhujeshcha Tarbhashcha Samamvahatah || #Ashesha Sampattu Khadijaksha || Mallarinath Manasasmarami || #Like every year, Jatra Mahotsava and Karnikotsava were celebrated at Shri Mylaralinga Gudda in Dharwad Vidyagiri. #Mahamangalarati, palanquin festival, Karnika chain miracles happened to Lord Mylaralinga after offering food. #Karnika male name is Sri Tirumala Thirumanna Shirola #Manager of Jatre and Annaprasa Manjunath M Pujara M:9945 661 821, 9663 020 409 #It is requested that the good devotees may serve Sri Mailaralinga God Darshan Tanu-Mana Dhana and get the grace of Sri Mailaralinga God. ##Thanks Watching Karnataka explore YouTube Channel #🙏Subscribe , 💐Share, 👍Like, 🔔Press, 🖋️Write Comments plz, 🎥Watch full Video #Link :Facebook, What's Up, Instagram #ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಹಾಗೂ 59ನೇ ಕಾರ್ಣಕೋತ್ಸವ ಧಾರವಾಡ #ಖಡ್ಗಂ, ಕಪಾಲಂ, ಡಮರಂ, ತ್ರಿಶೂಲಂ, ಭುಜೇಶ್ಚ ತರ್ಭಶ್ಚ ಸಮಂವಹತಃ || #ಆಶೇಷ ಸಂಪತ್ತು ಖದಾಯಕಾಕ್ಷಂ || ಮಲ್ಲಾರಿನಾಥ ಮನಸಾಸ್ಮರಾಮಿ || #ಪ್ರತಿ ವರ್ಷದಂತೆ ಈ ವರ್ಷವೂ ಧಾರವಾಡ ವಿದ್ಯಾಗಿರಿ ಮೈಲಾರಲಿಂಗ ಗುಡ್ಡದಲ್ಲಿ ಜಾತ್ರಾ ಮಹೋತ್ಸವ ಹಾಗೂ ಕಾರ್ಣಿಕೋತ್ಸವವನ್ನು ಆಚರಿಸಲಾಯಿತು #ಅನ್ನ ಸಂತರ್ಪಣೆ ನಂತರ ಶ್ರೀ ಮೈಲಾರಲಿಂಗ ದೇವರಿಗೆ ಮಹಾಮಂಗಳಾರತಿ, ಪಲ್ಲಕ್ಕಿ ಉತ್ಸವ, ಕಾರ್ಣಿಕ ಸರಪಳಿಯ ಪವಾಡಗಳು ಜರುಗಿದವು #ಕಾರ್ಣಿಕ ಪುರುಷ ಹೆಸರು ಶ್ರೀ ತಿರುಮಲ ತಿರುಮಣ್ಣ ಶಿರೋಳ #ಜಾತ್ರೆ ಹಾಗೂ ಅನ್ನಪ್ರಸಾದ ವ್ಯವಸ್ಥಾಪಕರು ಮಂಜುನಾಥ್ ಎಂ ಪೂಜಾರ M:9945 661 821, 9663 020 409 #ಸದ್ಭಕ್ತರು ಶ್ರೀ ಮೈಲಾರಲಿಂಗ ದೇವರ ದರ್ಶನ ತನು-ಮನ ಧನದಿಂದ ಸೇವೆ ಸಲ್ಲಿಸಿ ಶ್ರೀ ಮೈಲಾರಲಿಂಗ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ #ಧನ್ಯವಾದಗಳು #Karnataka explore YouTube Channel #🙏Subscribe , 💐Share, 👍Like, 🔔Press, 🖋️Write Comments plz, 🎥Watch full Video #Link :Facebook, What's Up, Instagram

Comment