ಸ್ವಾಮಿ ಕೊರಗಜ್ಜನ ಕುರಿತಾಗಿ ಸಾಕಷ್ಟು ಕತೆಗಳಿವೆ, ಐತಿಹ್ಯಗಳಿವೆ. ಅವರ ಮಹಿಮೆ , ಪವಾಡ ಅಪಾರವಾದದ್ದು. ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಎಂಬಲ್ಲಿರುವ ಕೊರಗಜ್ಜನ ಸಾನಿಧ್ಯ ಹಲವು ಇಂತಹ ಪವಾಡಗಳಿಗೆ ಸಾಕ್ಷಿಯಾಗಿದೆ. ಅಲ್ಲಿ ಬರುವ ಭಕ್ತರ ಅನುಭವ , ಅಜ್ಜನ ಗಂಧ ಕರಿ ಯಾಕೆ ಎಂಬೆಲ್ಲ ಅಪರೂಪದ ವಿಷಯಗಳನ್ನು ಇಲ್ಲಿ ಹೇಳಲಾಗಿದೆ.
For licensing this content, please write to [email protected]
#Koragajja #FaithinGod #PowerofKoragajja #StoriesofKoragajja
ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಎಂಬ ಪುಟ್ಟ ಊರಲ್ಲಿರುವ ಕೊರಗಜ್ಜ ಸ್ವಾಮಿಯ ದೈವಸ್ಥಾನ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದೆ. ಇಲ್ಲಿನ ಕತೆಗಳು , ಭಕ್ತರ ಮನೋಭಿಲಾಷೆಗಳು ಈಡೇರಿದ ಪರಿ ಮತ್ತು ಕರಿಗಂಧದ ಮಹತ್ವದ ಕುರಿತಾಗಿ ಅಲ್ಲಿನ ಧರ್ಮದರ್ಶಿಗಳು ವಿವರಿಸಿದ್ದಾರೆ.
…………………………………………………………………………………….
Download Udayavani App https://bit.ly/2Ho0YS4
For more..
Website:
http://www.udayavani.com
https://www.udayavani.com/english
https://samskruti.udayavani.com/
Facebook:
https://www.facebook.com/udayavani.webnews
https://www.facebook.com/udayavanicinema
https://www.facebook.com/UdayavaniEnglish/
YouTube :
http://www.youtube.com/c/UdayavaniDigital
Twitter:
https://www.twitter.com/udayavani_web