ಇರಾನ್-ಇಸ್ರೇಲ್ ನಡುವೆ ತೀವ್ರಗೊಂಡ ಸಂಘರ್ಷ. ಇಸ್ರೇಲ್ ವೈಮಾನಿಕ ದಾಳಿಗೆ ತತ್ತರಿಸಿದ ಇಸ್ಲಾಂ ರಾಷ್ಟ್ರ. ಇಸ್ರೇಲ್ ದಾಳಿಗೆ ಇರಾನ್ನಲ್ಲಿ 270ಕ್ಕೂ ಹೆಚ್ಚು ಬಲಿ. ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ನಿಂದ ದಾಳಿ. ಇರಾನ್ ದಾಳಿಗೆ ಇಸ್ರೇಲ್ನಲ್ಲಿ 24ಕ್ಕೂ ಹೆಚ್ಚು ಸಾವು
ಗಂಟೆ ಗಂಟೆಗೂ ಹೆಚ್ಚಾಗುತ್ತಿರುವ ಸಾವಿನ ಪ್ರಮಾಣ.
.
ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಯುದ್ಧೋನ್ಮಾದದತ್ತ ಸಾಗಿದ್ದು, ಕ್ಷಿಪಣಿಗಳ ಸುರಿಮಳೆ ಮತ್ತು ಪರಸ್ಪರ 'ಸುಟ್ಟು ಹಾಕುವ' ಧಮ್ಕಿಗಳು ಜಾಗತಿಕ ಆತಂಕ ಸೃಷ್ಟಿಸಿವೆ. ಇರಾನ್‌ಗೆ ಅಣ್ವಸ್ತ್ರ ಲಭ್ಯವಾದರೆ ಇಸ್ರೇಲ್‌ಗೆ ಎದುರಾಗಬಹುದಾದ ಗಂಭೀರ ಸಂಕಷ್ಟದ ಹಿನ್ನೆಲೆಯಲ್ಲಿ, ಯುರೇನಿಯಂಗಾಗಿ ಅಥವಾ ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮ ತಡೆಯಲು ಇಸ್ರೇಲ್ ಯುದ್ಧಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಇದು ಜಗತ್ತನ್ನು ಮತ್ತೊಂದು ವಿನಾಶಕಾರಿ ಅಣ್ವಸ್ತ್ರ ಸಂಘರ್ಷದ ಅಂಚಿಗೆ ತಂದು ನಿಲ್ಲಿಸಿದೆ.
Israel Strikes Iran Nuclear site | Israel-Iran conflict | | Suvarna News Kannada Debate | Suvarna News Discussion | Ajit Hanamakkanavar | Left Right And Centre | Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://www.youtube.com/live/R50P2knCQBs?feature=shared
#Israel #Iran #israeliranwar #war
#SuvarnaNews #KannadaNews #AsianetSuvarnaNews #KarnatakaPolitics
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/