ಸನಾತನ ಸಂಸ್ಕೃತಿಯಲ್ಲಿ ತ್ಯಾಗ ಮತ್ತು ಸೇವೆಗಳಿಗೆ ಅವಿನಾಭಾವ ಸಂಬಂಧವಿದೆ. ಜೊತೆಗೆ ಇವೆರಡರ ಮೇಳದಿಂದ ವೃತ್ತಿಯಲ್ಲಿ ನಿವೃತ್ತಿ, ನಿವೃತ್ತಿಯಲ್ಲಿ ಪ್ರವೃತ್ತಿ ಮಾರ್ಗದ ಬದುಕನ್ನು ಮನುಷ್ಯ ಮಾಡಬಹುದು. ಇವೆಲ್ಲ ಸ್ವಾಮಿ ವಿವೇಕಾನಂದರ ಚಿಂತನೆಯಲ್ಲಿ ಹೇಗೆ ಬಂದಿದೆ? ಅವರ ಮತ್ತು ಶ್ರೀರಾಮಕೃಷ್ಣರ ನಡುವಿನ ಸಂಬಂಧ ಯಾವ ಬಗೆಯದು? ಅಹಂಕಾರ ಮತ್ತು ಮಮಕಾರಗಳನ್ನು ಕಳೆದುಕೊಳ್ಳುವುದು ಹೇಗೆ? ಈ ಎಲ್ಲ ವಿಚಾರಗಳನ್ನು ಕುರಿತು ಪರಮಪೂಜ್ಯ ನಿರ್ಭಯಾನಂದ ಸರಸ್ವತಿ ಸ್ವಾಮೀಜಿಯವರು ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.
.
.
.
.
.
.
.
.
#arivu #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews