ವಿವೇಕಾನಂದರ ಶಕ್ತಿಯನ್ನು ತಡೆದುಕೊಳ್ಳಲು ಪ್ರಪಂಚಕ್ಕೆ ಸಾಧ್ಯವಾಗುತ್ತಿರಲಿಲ್ಲ! | Swami Nirbhayananda Saraswati |
ಸ್ವಾಮಿ ವಿವೇಕಾನಂದರು ಹೇಗೆ ವಿಶೇಷ ವ್ಯಕ್ತಿ ಮತ್ತು ಶಕ್ತಿ ಎಂಬುದನ್ನು ವಿವರಿಸುವ ಈ ವಿಡಿಯೋ ಬದುಕಿನ ಮೂಲ ಆಶಯ ಮತ್ತು ಪೂರೈಕೆಯ ಜೊತೆಗೆ ಪರಿಪೂರ್ಣತೆ ಸಾಧಿಸುವ ಬಗೆಯನ್ನು ಕೂಡ ಚರ್ಚಿಸುತ್ತದೆ. ಪೂಜ್ಯ ಸ್ವಾಮಿ ನಿರ್ಭಯಾನಂದ ಸರಸ್ವತಿಯವರು ವೇದ ಉಪನಿಷತ್ತುಗಳಿಂದ ಉದಾಹರಣೆಗಳನ್ನು ಎತ್ತಿ ಅವು ನಮ್ಮ ಬದುಕಿಗೆ ಹೇಗೆ ಅನ್ವಯ ಎಂಬುದನ್ನು ಸೂಚಿಸುತ್ತಾರೆ. ಸನ್ಯಾಸ ಮತ್ತು ಗೃಹಸ್ಥ ಜೀವನದ ವ್ಯತ್ಯಾಸಗಳು ಮತ್ತು ಅವುಗಳ ಸಾಮಾನ್ಯ ಗುರಿ ಇವುಗಳನ್ನು ಕೂಡ ತಿಳಿಸುತ್ತಾರೆ.
.
.
.
.
.
.
.
.
#arivu #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews