ಹನೂಮ ಶೌಚ
ಕವಿ : ಹಿರಿಯ ಬಲಿಪ ನಾರಾಯಣ ಭಾಗವತ .
ಭಾಗವತರು : ಶ್ರೀ ಅನಂತ ಹೆಗಡೆ ದಂತಳಿಗೆ
ಶ್ರೀರಕ್ಷಾ ಹೆಗಡೆ ಸಿದ್ದಾಪುರ
ಮೃದಂಗ : ಶ್ರೀ ಏನ್. ಜಿ. ಹೆಗಡೆ ಯಲ್ಲಾಪುರ
ಚಂಡೆ : ಕುಮಾರ ಮಯೂರ ಹಿರೇಕೇರಿ
ವಿ || ಹಿರಣ್ಯ ವೆಂಕಟೇಶ ಭಟ್ಟ ( ಬಲರಾಮ )
ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ಟ ( ಹನುಮಂತ )
ಶ್ರೀ ವಾಸುದೇವ ರಂಗಾ ಭಟ್ಟ ( ನಾರದ )
ವಿ || ಗಣಪತಿ ಭಟ್ಟ, ಸಂಕದಗುಂಡಿ ( ಗರುಡ )
ಪ್ರೊ. ಪವನ ಕಿರಣಕೆರೆ. ಉಡುಪಿ ( ಕೃಷ್ಣ)
ಶ್ರೀ ಶ್ರೀಪಾದ ಹೆಗಡೆ ಭಟ್ರಕೇರಿ ( ಸತ್ಯಭಾಮೆ )