MENU

Fun & Interesting

Tumkur | ನಮ್ಮ ಭೂಮಿ ಕೊಡಲ್ಲ: ಕಾರ್ಪೊರೇಟ್‌ಗಳ ಗುಲಾಮರಾಗಲ್ಲ ಎಂದ ರೈತರು | Farmers

eedina 71,630 1 year ago
Video Not Working? Fix It Now

ತುಮಕೂರು ಜಿಲ್ಲೆಯಲ್ಲಿ ಎಂಟು ಸಾವಿರ ಎಕೆರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತದೆ ಎನ್ನಲಾದ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ರೈತರು, ಪ್ರಗತಿಪರರು, ಪರಿಸರವಾದಿಗಳು ಹಾಗೂ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ‘ಪ್ರಾಣ ಕೊಟ್ಟರೂ ಭೂಮಿ ಕೊಡುವುದಿಲ್ಲ’ ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು, ತುಮಕೂರು, ಕೊರಟಗೆರೆ, ಮಧುಗಿರಿ ಹಾಗೂ ಶಿರಾ ತಾಲ್ಲೂಕಿನ ಮಧ್ಯಭಾಗದಲ್ಲಿರುವ ಜಮೀನುಗಳನ್ನು ಗುರುತಿಸಿ ಕೆಐಡಿಬಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎನ್ನುವ ಮಾತು ರೈತರಲ್ಲಿ ಕಿಡಿ ಹೊತ್ತಿಸಿದೆ. 26 ಹಳ್ಳಿಗಳನ್ನು ಸ್ಥಳಾಂತರಿಸಿ, ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕುವ ಸಚಿವರ ಹೇಳಿಕೆ ವಿರುದ್ಧ ಜಿಲ್ಲಾದ್ಯಂತ ಚಳವಳಿಯ ಪೂರ್ವಭಾವಿ ಸಭೆಗಳು, ರೂಪುರೇಷೆಯ ಸಿದ್ಧತೆಗಳು ಗರಿಗೆದರಿವೆ. Join this channel to get access to perks: https://www.youtube.com/channel/UCS2HcegCDGutUT9M6JPju_Q/join Like Share Subscribe eedina/YouTube ಸತ್ಯ | ನ್ಯಾಯ | ಪ್ರೀತಿ ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ. ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ. ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ. Click👇 YouTube https://bit.ly/3B8dxxM Website https://bit.ly/3EWnakh Facebook https://bit.ly/3gUt65o Twitter https://bit.ly/3FpczQz Instagram https://bit.ly/3uqN1Mg #eedina.com #eedinanews #eedinalive #karnatakanews #kannnadanews #CongressGovernment #KarnatakaGovernment #tumakur #Tumakuru #InternationalAirport #Tumakuru #CongressGovernment #ಅಂತರಾಷ್ಟ್ರೀಯ #ವಿಮಾನನಿಲ್ದಾಣ #ಕರ್ನಾಟಕಸರ್ಕಾರ #ತುಮಕೂರು

Comment