TV9 Warrant: `Ati Aase Gati Kedu`: Wife Cheats & Escapes From Thier Husband At Belagavi.....,
► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest:https://www.pinterest.com/tv9karnataka
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ ಅಂತಾ ಬಹಳಷ್ಟು ಗಂಡಂದಿರು ಹೇಳ್ತಿರ್ತಾರೆ. ಅದ್ರಲ್ಲೂ ಆ ಹೆಂಡತಿ ಸಿಕ್ಕಾಪಟ್ಟೆ ಸುಂದರಿಯಾಗಿದ್ರಂತೂ, ಆಕೆ ಹೊರ ಬರೋದೇ ಬೇಡಾ ಅಂದುಕೊಳ್ಳುತ್ತಾರೆ. ಆದ್ರೆ ಆ ಇಬ್ಬರು ಸುಂದರ ಹೆಂಡತಿಯರಿಗೀಗ ಅದೇ ದೊಡ್ಡ ಸಮಸ್ಯೆಯಾಗಿದೆ. ದೊಡ್ಡದೊಂದು ರಂಪಾಟ ಶುರುವಾಗಿ ಪೊಲೀಸರೇ ತಲೆ ಕೆಡಿಸಿಕೊಂಡಿದ್ದಾರೆ. ಅದೇನ್ ಕತೆ.. ತೋರಿಸ್ತೀವಿ ನೋಡಿ..