MENU

Fun & Interesting

Krushi samrajya

Krushi samrajya

ನಮ್ಮ ರೈತ ನಮ್ಮ ಹೆಮೈ .......

ಈ ಚಾನೆಲ್ ನ ಮುಖ್ಯ ಉದ್ದೇಶವೇನೆoದರೆ - ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಸದುದ್ದೇಶದಿಂದ ಕೃಷಿ ಸಾಧಕರು ಕೃಷಿ ವಿಜ್ಞಾನಿಗಳು ಹಾಗು ಇತರೆ ನುರಿತ ತಜ್ಞರಿಂದ ಕೃಷಿ, ತೋಟಗಾರಿಕೆ ಪಶುಸoಗೋಪನಾ ಮತ್ತು ಇತರೆ ಕೃಷಿ ಚಟುವಟಿಕೆಗಳ ಕುರಿತು ವಿಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುತ್ತದೆ.

Contact Krushi Samrajya
7676688679