MENU

Fun & Interesting

Sadhguru Kannada

Sadhguru Kannada

ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್.

ಈ ಚ್ಯಾನಲ್‌ನಲ್ಲಿ ನೀವು ಕನ್ನಡಕ್ಕೆ ಡಬ್ ಮಾಡಲ್ಪಟ್ಟ ಸದ್ಗುರುಗಳ ಜ್ಞಾನ, ವಿವೇಕ, ಹಾಸ್ಯ ಮತ್ತು ಅಂತರ್ದೃಷ್ಟಿಭರಿತ ವೀಡಿಯೋಗಳನ್ನು ನೋಡಬಹುದು. ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ವಿಶ್ವಶಾಂತಿ ಮತ್ತು ಮಾನವಹಿತಕ್ಕಾಗಿ ನಿರಂತರವಾಗಿ ಕಾರ್ಯನಿರತರಾಗಿರುವ ಸದ್ಗುರುಗಳ ಯೋಗ ಕಾರ್ಯಕ್ರಮಗಳಿಂದ ಕೋಟಿಗಟ್ಟಲೆ ಜನರಿಗೆ ಜೀವನದಲ್ಲಿ ಒಂದು ಹೊಸ ದಿಕ್ಕು ಲಭಿಸಿದೆ.

ಹೆಚ್ಚಿನ ವಿವರಗಳಿಗಾಗಿ: www.isha.sadhguru.org/kn