MENU

Fun & Interesting

AshwiniSomannavlogs

AshwiniSomannavlogs

ಎಲ್ಲರಿಗೂ ನಮಸ್ಕಾರ, ನಾನು ಅಶ್ವಿನಿ ಸೋಮಣ್ಣ. ಇದು ನನ್ನ youtube channael ಆಗಿದ್ದು ನನ್ನ ಜೀವನದ ಜರ್ನಿಯ ಒಂದಷ್ಟು ವಿಡಿಯೋಗಳನ್ನು vlog ರೂಪದಲ್ಲಿ ಈ ಚಾನೆಲ್ ನಲ್ಲಿ ಹಾಕಲು ಈ ಹೊಸ ಚಾನೆಲ್ ಅನ್ನು create ಮಾಡಿದ್ದೇನೆ. ಪ್ರೀತಿಯಿಂದ ಪ್ರೋತ್ಸಾಹ ನೀಡಿ. ಈ ಚಾನೆಲ್ ಗೆ subscribe ಆಗಿ ಸಪೋರ್ಟ್ ಮಾಡಿ.
ಧನ್ಯವಾದಗಳು 🙏