Dinesh Uppoora ದಿನೇಶ ಉಪ್ಪೂರ
* ಇದು ನಿಮ್ಮ ಮೆಚ್ಚಿನ ಹಳೆಯ ಯಕ್ಷಗಾನಗಳ ದಾಖಲೆಗಳು
* ಇವುಗಳನ್ನು ನನಗೆ ಹಲವರು ನೀಡಿದ್ದು . ಕೆಲವು ಯಾರು ಕೊಟ್ಟದ್ದು ಅಂತಲೂ ಗೊತ್ತಿಲ್ಲ. ನಿಖರವಾಗಿ ಯಾರು ಕೊಟ್ಟದ್ದು ಅಂತ ಗೊತ್ತಿದ್ದರೆ, ಅವರ ಹೆಸರನ್ನು ನಮೂದಿಸಿ ಸ್ಮರಿಸಿದ್ದೇನೆ.
* ಇವುಗಳನ್ನು ನನ್ನ harddisk ಲ್ಲಿ ಕಾಯ್ದಿರಿಸುವುದು ಕಷ್ಟವಾಗಿದ್ದು, ಕರಪ್ಟ್ ಆದರೆ ಯಾರಿಗೂ ಸಿಗದ ಹಾಗಾಗುತ್ತದೆ ಎಂಬ ಆತಂಕದಿಂದ, ಮುಂದಿನವರಿಗೆ ಸಿಗಲಿ ಎಂದು ಇಲ್ಲಿ ಅಪ್ಲೋಡ್ ಮಾಡುತ್ತಿದ್ದೇನೆ.
* ಇದರ ಪ್ರಸಾರದ ಜಾಹಿರಾತಿನಿಂದ ಬಂದ ಹಣವನ್ನು ನಾನು ಯಕ್ಷಗಾನ ಕಲಾವಿದರಿಗೆ, ಪ್ರದರ್ಶನಗಳಿಗೆ, ಯಕ್ಷಗಾನ ಸಂಸ್ಥೆಗಳಿಗೆ ಪೂರ್ತಿಯಾಗಿ ವಿನಿಯೋಗ ಮಾಡುತ್ತೇನೆ.
* ಇವು ಯಾವುದೂ ನನ್ನದಲ್ಲ. ಅಂದರೆ ನನಗೆ ಕಾಫಿರೈಟ್ ಇದ್ದವುಗಳಲ್ಲ. ಯಾವುದೇ ವಿಡಿಯೋವನ್ನು ಅಧಿಕಾರ ಇದ್ದವರು "ಅದು ನನ್ನದು. ಪ್ರಸಾರ ಮಾಡಬಾರದು" ಎಂದು ತಿಳಿಸಿದರೆ ಅದನ್ನು ಹಿಂಪಡೆಯುತ್ತೇನೆ.
- ದಿನೇಶ ಉಪ್ಪೂರ
*ಅಂಬಾಗಿಲು*.
ಸಂತೆಕಟ್ಟೆ ಪೋಸ್ಟ್
ಉಡುಪಿ - 576105
ಪೋನ್ - 8867541483
ದಯವಿಟ್ಟು subscribe ಆಗಿ. ಪ್ರೋತ್ಸಾಹಿಸಿ. ಮತ್ತು Bell ಬಟನ್ ಒತ್ತಿ ಮತ್ತು ಖುಷಿಯಾದರೆ like ಮಾಡಿ, share ಮಾಡಿ.