ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಸಿದ್ದ ಸಿರಿ ಸಿದ್ದಾಶ್ರಮ ಕೌಲಗುಡ್ಡ & ಹಣಮಾಪೂರ ಇ YouTube ಚಾನಲ್ ನಲ್ಲಿ ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರ ಡೊಳ್ಳಿನ ಪದಗಳು (ಹಾಡುಗಳು) ಪ್ರವಚನಗಳು, ಪುರಾಣಗಳು, ಮಂಗಳಾರತಿ ಪದಗಳು ಹಾಗೂ ಶ್ರೀ ಮಠದ ಶಿಕ್ಷಣ ಸಂಸ್ಥೆಯಾದ ಸಿದ್ದ ಶ್ರೀ ಶಿಕ್ಷಣ ಸಂಸ್ಥೆಯ ಮಕ್ಕಳ ಹಾಗೂ ಶಾಲೆಯ ಎಲ್ಲ ಕಾರ್ಯಕ್ರಮಗಳು ಮತ್ತು ಒಟ್ಟಾರೆ ಶ್ರೀ ಮಠಕ್ಕೆ ಸಂಬಂಧ ಪಟ್ಟ ಎಲ್ಲ ಕಾರ್ಯಕ್ರಮಗಳ ಎಲ್ಲ ವಿಡಿಯೋ ಗಳನ್ನು ಅಪ್ಲೋಡ್ ಮಾಡಲಾಗುವುದು
@Video Craters, Uploder, Editor, Video Shutter, ಅಮರೇಶ್ವರ ಮಹಾರಾಜರ ಶಿಷ್ಯ ಬಳಗ ಶ್ರೀಶೈಲ ಹಾಗೂ ಶ್ರೀ ಮಠದ ಶಿಷ್ಯ ಬಳಗ ಮತ್ತು ಡೊಳ್ಳಿನ ಸಂಘದ ಸಂಗಡಿಗರು
@AmareshwarMaharajaru
ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರ ಡೊಳ್ಳಿನ ಪದಗಳು, ಪ್ರವಚನಗಳು ನಿಮಗೆ ಇಷ್ಟವಾದರೆ ಈ ಚಾನಲ್ಗೆ subscriber ಮಾಡಿ ಶೇರ ಮಾಡಿ ಮತ್ತೆ ಲೈಕ್ ಮಾಡಿ, ಈ ವಿಡಿಯೋ ಗಳನ್ನು ನೋಡಿ ಸಂತೋಷ ಪಟ್ಟು ಖುಷಿಯಾಗಿ ಪ್ರೋತ್ಸಾಹ ನೀಡಿದ ತಮಗೆಲ್ಲರಿಗೂ ಹೃದಯ ಪೂರ್ವಕ ತುಂಬು ಹೃದಯದ ಭಕ್ತಿಯ ಪ್ರಣಾಮಗಳು 🙏💐🌹ಬುಟ್ಟಿ ಬಂಗಾರಕ್ಕಿಂತ ಬೊಟ್ಟು ಬಂಡಾರ ಲೇಸು, ಬಂಡಾರದ ಹುಚ್ಚು ಪ್ರಾಣಕ್ಕಿಂತ ಹೆಚ್ಚು🌹💐