MENU

Fun & Interesting

nethra kannadathi

nethra kannadathi

ನಮಸ್ತೆ ಸ್ನೇಹಿತರೇ 🙏ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಿಂದೂ ಪುರಾತನ ದೇವಾಲಯಗಳ ಹಾಗೂ ಜನಪ್ರಿಯ ದೇವಾಲಯಗಳ ಹಿನ್ನೆಲೆ,ಮಾಹಿತಿ,ವಿಶೇಷತೆಗಳ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ ಹಾಗೆ ಕೃಷಿಗೆ ಸಂಬಂಧಿಸಿದಂತೆ ವಿಡಿಯೋಗಳನ್ನ ರೈತರ ಸಂದರ್ಶನ,ಒಂದು ಬೆಳೆಯನ್ನ ಬೆಳೆಯುವುದಲ್ಲಿ ಲಾಭಗಳೇನು? ನಷ್ಟಗಳೇನು? ಯಾವ ಬೆಳೆಯನ್ನ ಯಾವ ಕಾಲದಲ್ಲಿ ಬೆಳೆದರೆ ಉತ್ತಮ,ರೈತರ ಪ್ರೇರಣೆಯ ಮನದಾಳದ ಮಾತುಗಳು & ಸಾಮಾಜಿಕವಾಗಿ ಉಪಯುಕ್ತವಾಗುವ ವಿಡಿಯೋಗಳು ನನ್ನ ಚಾನೆಲ್ ನಲ್ಲಿ ನೋಡಬಹುದು,ನಾನು ಒಂದು ಖಾಸಗಿ ಕಂಪನಿಯಲ್ಲಿ ಉದ್ಯೋಗ ನಿರ್ವಹಿಸುತ್ತ ಯೂಟ್ಯೂಬ್ ಅನ್ನು ಸಹ ಉತ್ಸಾಹದಿಂದ ಮಾಡುತ್ತಿದ್ದೇನೆ,ಉದ್ಯೋಗ ಮಾಡುತ್ತ ವಿಡಿಯೋಗಳನ್ನ ಮಾಡುತ್ತಿರುವುದರಿಂದ ಸ್ವಲ್ಪ ತಡವಾಗಿ ವಿಡಿಯೋ ಅಪ್ಲೋಡ್ ಆಗಬಹುದು ದಯವಿಟ್ಟು ಸಹಕರಿಸಿ,ಪ್ರೋತ್ಸಹಿಸಿ ಹಾಗೆ ಆಶೀರ್ವದಿಸಿ🙏ಜೈ ಹಿಂದ್ ಜೈ ಕರ್ನಾಟಕ ಮಾತೆ 💛❤️

& for business enquiries : kannadathinethra@gmail.com
Mob number : 74837 24070
Hello friends 🙏 i need your support and blessings🙏
Jai Hind Jai Karnataka maathe