SHREE KRISHNA ಶ್ರೀ ಕೃಷ್ಣ [ THE LIFE MOTIVATER ]
ನಾವು ನಮ್ಮ ಜೀವನದಲ್ಲಿ ಏನನ್ನಾದರೂ ಅಳವಡಿಸಿಕೊಳ್ಳಬೇಕು ಅಂದ್ರೆ ಅದು ಬೇರೆಯವರ ಮೂಲಕವೇ ಆಗಬೇಕು ಆಗಾಗಿ ಈ ವಿಡಿಯೋಗಳಲ್ಲಿ ನಿಮಗೆ ಕಥೆಗಳ ಮೂಲಕ ಪುರಾಣ ಗ್ರಂಥಗಳಲ್ಲಿ ಬರುವ ಕಥೆಗಳ ಮೂಲಕ ನಿಮಗೆ ತಿಳುವಳಿಕೆಯ ನೀಡುವಂಥ ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇನೆ ನನ್ನ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ ಬಹಳ ಮುಖ್ಯ ಲೈಕ್ ಮಾಡಿ ಶೇರ್ ಮಾಡಿ ನನ್ನ ಚಾನಲನ್ನು ಸಬ್ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ......
Any queries in my channel please contact
veenayveenay5@gmail.com
ಇಂತಿ ನಿಮ್ಮ
ವೀಣಾ ವಿನಯಕುಮಾರ್
ಹರೇ ಶ್ರೀನಿವಾಸ