Yaksha Raghavam | ಯಕ್ಷ ರಾಘವಂ
ನಮಸ್ಕಾರ ಯಕ್ಷಾಭಿಮಾನಿಗಳೇ,
ನಮ್ಮ "Yaksha Raghavam [ಯಕ್ಷ ರಾಘವಂ]" ಯೂಟ್ಯೂಬ್ ಚಾನೆಲ್ - ನಮ್ಮ ಕರ್ನಾಟಕ ಕರಾವಳಿಯ ಗಂಡು ಕಲೆಯಾದ ಭವ್ಯ ಯಕ್ಷ ಪರಂಪರೆಯ ದಿವ್ಯ ಸೊಗಡನ್ನು ಮುಂದಿನ ಪೀಳಿಗೆ ಮತ್ತು ಯಕ್ಷಾಭಿಮಾನಿಗಳಿಗೆ ತಲುಪಿಸುವ ಒಂದು ಪುಟ್ಟ ಮಾಧ್ಯಮ. ನಿಮ್ಮ ಮುಂದೆ ನಮ್ಮ ಭವ್ಯ ಯಕ್ಷ ಪರಂಪರೆಯ ವಿಡಿಯೋಗಳನ್ನು ಪ್ರಸ್ತುತ ಪಡಿಸುವ ಮೂಲಕ ಯಕ್ಷಗಾನವನ್ನು ಪ್ರೋತ್ಸಾಹಿಸುವ, ಬೆಂಬಲಿಸುವ ಮತ್ತು ಬೆಳೆಸುವ ಈ ಕಾರ್ಯದಲ್ಲಿ ನಮ್ಮೊಂದಿಗೆ ತಾವುಗಳೂ ಕೂಡಾ ಬಾಗಿಗಳಾಗಿ, ನಮ್ಮ ಚಾನೆಲನ್ನು SUBSCRIBE ಮಾಡಿ, ಇಲ್ಲಿನ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ, ನಮ್ಮನ್ನು ಪ್ರೋತ್ಸಾಹಿಸಿ. ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ. ಯೂಟ್ಯೂಬ್ ಶೀಷ್ಟಾಚಾರ ಮೀರದಂತೆ ಕಮೆಂಟ್ ಮಾಡುವ ಮೂಲಕ ನಮ್ಮ ಪ್ರಯತ್ನಕ್ಕೆ ನೀವೂ ಸಹಕರಿಸಿ...
"ಯಕ್ಷಗಾನಂ ಗೇಲ್ಗೆ | ಯಕ್ಷಗಾನಂ ಬಾಳ್ಗೆ "
ಧನ್ಯವಾದಗಳು : "ಯಕ್ಷ ರಾಘವಂ"
ನಮ್ಮನ್ನು ಸಂಪರ್ಕಿಸಲು :-
E-mail : yoursfeedbackk@gmail.com