MENU

Fun & Interesting

Nam kade Nota Nam kade uta

Nam kade Nota Nam kade uta

ಎಲ್ಲರಿಗೂ ನಮಸ್ಕಾರ 🙏



ನಮ್ಮ ಕರ್ನಾಟಕದಲ್ಲಿ ಪ್ರತಿ ಜಿಲ್ಲೆಯು ಒಂದಕ್ಕಿಂತ ಒಂದು ವಿಭಿನ್ನವಾಗಿವೆ.❤️💛
ಹಾಗೆ ಪ್ರತಿ ಜಿಲ್ಲೆಯಲ್ಲಿ ಪ್ರತಿ ಮನೆಯಲ್ಲಿ ಮಾಡುವ ಅಡುಗೆ ಕೂಡ ವಿಭಿನ್ನವಾಗಿರುತ್ತದೆ.
ಒಂದು ಕಡೆ "ಜೋಳದ ರೊಟ್ಟಿ" ಆದರೆ ಒಂದು ಕಡೆ "ಮೀನ್ ಸಾರು "ಇನ್ನೊಂದು ಕಡೆ "ರಾಗಿ ಮುದ್ದೆ ಉಪ್ಸಾರು" ಈ ತರ ಅನೇಕ ಕಡೆ ಅನೇಕ ರೀತಿಯ ಅಡುಗೆಗಳನ್ನು ಮಾಡುತ್ತಾರೆ.

ನಮ್ ಕಡೆ ಯಾವ ರೀತಿ ಅಡುಗೆಗಳನ್ನು ಮಾಡುತ್ತೇವೆ.ಎಂದು
ನಿಮಗೆ ತಿಳಿಸುವ ಆಸೆ ನಮ್ಮದು.
ನೀವು ತಿಳಿದುಕೊಳ್ಳಬೇಕಾದರೆ " ನಮ್ ಕಡೆ ನೋಟ ನಮ್ ಕಡೆ ಊಟ" 🌿ಚಾನೆಲ್ ನ ವಿಡಿಯೋಗಳನ್ನು ನೋಡಿ🙏

ನಮ್ ಕಡೆ ನೋಟ
ನಮ್ ಕಡೆ ಊಟ
ಅಮ್ಮನ ಅಡುಗೆ ಮಗಳ ನಿರೂಪಣೆ ಜೊತೆ ನಮ್ಮ ಚಾನೆಲ್ ನ ವಿಡಿಯೋಗಳು ಮೂಡಿಬರುತ್ತವೆ.

ಅಮ್ಮ ಮಗಳ 👩‍❤️‍👩 ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ ಇರಲಿ 🙏

ಧನ್ಯವಾದಗಳು 🙏♥️

💛 ಜೈ ಕರ್ನಾಟಕ ಮಾತೆ ❤️