MENU

Fun & Interesting

ಸತ್ಯವೇದ ಸಂಶೋಧನಾ ಸಭೆ

ಸತ್ಯವೇದ ಸಂಶೋಧನಾ ಸಭೆ

“ನ್ಯಾಯ. 6:31: "ಅವನು ದೇವನಾಗಿದ್ದರೆ ತನ್ನ ಯಜ್ಞವೇದಿಯನ್ನು ಕೆಡವಿ ಬಿಟ್ಟದ್ದಕ್ಕಾಗಿ ತಾನೇ ವ್ಯಾಜ್ಯವಾಡಲಿ ಎಂದನು.“

ಧಯವಿಟ್ಟು ಮೊದಲು ಈ ವಿವರಣೆಯನ್ನು ಓದಿಕೊಂಡು ಆನಂತರ ವಿಡಿಯೋಗಳನ್ನು ವೀಕ್ಷಿಸಿ
Please read description below first 👇🏿

ಯೇಸು ತನ್ನ ಪರಿಚಯ ತಾನೇ ಮಾಡಿದ್ದು ಕೇವಲ 39 ಸಾಮ್ಯಗಳಲ್ಲಿ
ಅವರಿವರ ಅಭಿಪ್ರಾಯಗಳಲ್ಲಿ ಅಲ್ಲ.

39- ಗಾಯಗಳು ಮುಳ್ಳಿನ ಕೊರಡೆಗಳಿಂದ
39 ಸಾಮ್ಯಗಳು 39 ಶಾಸ್ತ್ರಗಳ ಭೋಧನೆಗಳಿಂದ .

ಯೇಸುವನ್ನು ಅಳತೆ ಮಾಡುವ ಮಾನದಂಡ ಯಾವುದು?
ಆತನ ನೇರ ಉಪಮಾನಗಳು ಮಾತ್ರ .

ಯಾರಿಗೂ ಸರಳವಾಗಿ ಅರ್ಥವಾಗದ ಯೇಸುವನ್ನು
ಎಲ್ಲರಿಗೂ ಪರಿಚಯಿಸುವ ಯೇಸುವಿನ ಸಾಮ್ಯಗಳೇ ನಮ್ಮ ಸುವಾರ್ತೆ.

ಯಾಕಂದರೆ ಯೇಸುವನ್ನು ಯಥಾವತ್ತಾಗಿ ವಿಶ್ಲೇಷಿಸುವ ಪಂಡಿತನಾಗಲು
ಯೇಸುವಿನ ಸಾರ್ವಜನಿಕ ಸಾಮ್ಯಗಳೇ ಸೂಕ್ತ ಸಾಧನ.

ಯೇಸು ತನ್ನ ಉಪದೇಶದ ಕುರಿತು ನೀಡಿದ ಸ್ಪಷ್ಟನೆ
39 ದೃಷ್ಟಾಂತಗಳು ಸರಳ ಸಾಮತಿಗಳು.

ಯೇಸುವನ್ನು ತತ್ವ ಶಾಸ್ತ್ರದಲ್ಲಿ ಸೋಲಿಸಲು ಇಚ್ಚಿಸುವವರು
ಆತನ 39 ಪ್ರಮಾಣ ಸೂತ್ರಗಳನ್ನು ಸಾಧಿಸಿದರೆ ಸಾಕು,
ಅದು ನಿಮ್ಮಿಂದ ಸಾದ್ಯವೇ?
ಹಾಗಾದರೆ ಪ್ರಯತ್ನಿಸಲು ನಮ್ಮ ಚಾನೆಲ್ SUBSCRIBE ಮಾಡಿಕೊಂಡು ಮುಂದುವರೆಯಿರಿ.