MENU

Fun & Interesting

ಭರತ ಖಂಡ ಭಾರತ Bharata Khanda Bhaarata

ಭರತ ಖಂಡ ಭಾರತ Bharata Khanda Bhaarata

"ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ" ತಾಯಿ ಮತ್ತು ತಾಯಿನೆಲ ಸ್ವರ್ಗಕ್ಕಿಂತಲು ಮಿಗಿಲು

ಎಲ್ಲ ನನ್ನ ಪ್ರಿಯ ವೀಕ್ಷಕರಿಗೆ ನಮಸ್ಕಾರ ತಮ್ಮ ಸಮಯವನ್ನು ನೀಡಿ ನನ್ನ YouTube channel ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು.

ಭಾರತದಲ್ಲಿ ಜನಿಸಿರುವ ನಾವೇ ಪುಣ್ಯವಂತರು ಯಾಕೆಂದರೆ ಭಾರತ ಪುಣ್ಯಭೂಮಿ, ದೇವಭೂಮಿ, ಮಾತೃಭೂಮಿ, ಹಾಗಾಗಿ ನಾವೇ ಧನ್ಯರು ಭಾರತ ಅಂದಾಗ ತಕ್ಷಣ ನೆನಪಿಗೆ ಬರುವುದು ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ ಹಾಗೂ ನಮ್ಮ ಋಷಿಮುನಿಗಳು ಹಾಗೂ ನಮ್ಮ ಸಂತ ಪರಂಪರೆ ಹಾಗೆ ವಿಶ್ವಕ್ಕೆ ಮಾದರಿಯಾದ ದೇಶ ನಮ್ಮದು.

ಸಾಧು ಸಂತರ ಪ್ರವಚನಗಳನ್ನು ಸಹ ಈ YouTube channel ನಲ್ಲಿ ಹಾಕುತ್ತೇನೆ.

ನಮ್ಮ ಸಂಸ್ಕೃತಿ ನಮ್ಮ ಇತಿಹಾಸ ನಮ್ಮ ಪೂರ್ವಜರ ಸಾಧನೆಗಳನ್ನು ತಿಳಿಸುವ ಸಲುವಾಗಿ ಭರತ ಖಂಡ ಭಾರತ YouTube channel ಅನ್ನು ತೆರೆದಿದ್ದೇನೆ.

ಹಾಗೂ ದೇಶ ಮತ್ತು ಸಂಸ್ಕೃತಿಯನ್ನು ಸಾರುವ ದೇಶಭಕ್ತಿ ಹಾಡುಗಳನ್ನು ಸಹ ಇದರಲ್ಲಿ ಹಾಕುತ್ತಿರುತ್ತೇನೆ.

ನಿಮಗೆ ಸಾಧ್ಯವಾಗುವಷ್ಟು Share ಮಾಡಿ.

🙏 ಧನ್ಯವಾದಗಳು 🙏

#ಭರತಖಂಡಭಾರತ
#BharataKhandaBhaarata
#ಭಾರತ #Bharata