MENU

Fun & Interesting

SIMPLE ADUGE OFFICIAL

SIMPLE ADUGE OFFICIAL

ನಮಸ್ಕಾರ  ಸ್ನೇಹಿತರೇ!  🌹

 ನಮ್ಮ ' ಸಿಂಪಲ್  ಅಡುಗೆ'  ಚಾನೆಲ್‍ಗೆ ಸುಸ್ವಾಗತ. 

ಈ ಚಾನೆಲ್ ನಲ್ಲಿ  ಅಪಲೋಡ್ ಮಾಡುವ ಅಡುಗೆ ವಿಡಿಯೋಗಳು ಹೊಸದಾಗಿ ಅಡುಗೆ ಕಲಿಯವವರಿಗೆ ರುಚಿಯಾಗಿ ಅಡುಗೆ ಮಾಡಲು ಸಹಾಯವಾಗ ಬೇಕು ಎನ್ನುವುದು ನಮ್ಮ ಉದ್ದೇಶ.


ಪ್ರತಿಯೊಂದು ವೀಡಿಯೋದಲ್ಲಿ, ನಾವೂ ಅಡುಗೆ ತಯಾರಿಕೆಗೆ ಬೇಕಾದ ಸಾಮಾನುಗಳು ಮತ್ತು ಅಡುಗೆ ತಯಾರಿಸುವ ವಿಧಾನಗಳನ್ನು ಸರಳವಾಗಿ ವಿವರಿಸುತ್ತೇವೆ. 


ದಿನನಿತ್ಯದ ಆಹಾರವನ್ನು ಸುಲಭವಾಗಿ ಮತ್ತು ಸವಿಯುತವಾಗಿ ತಯಾರಿಸಲು ಸಹಾಯವಾಗಲಿ.


ದಯವಿಟ್ಟು  ನಮ್ಮ ' ಸಿಂಪಲ್ ಅಡುಗೆ ' ಚಾನೆಲ್ ನ್ನು ಸಬ್ಸ್ಕ್ರೈಬ್ ಮಾಡಿ ನಮ್ಮನ್ನು ಪ್ರೋತ್ಸಾಹಿಸಿ.

contact: simpleaduge1@gmail.com