MENU

Fun & Interesting

U PLUS TV

U PLUS TV

ಬೆಳ್ತಂಗಡಿ ತಾಲೂಕಿನ ಮೊಟ್ಟ ಮೊದಲ ಕೇಬಲ್ ಚಾನೆಲ್ 'U PLUS TV'
ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ತಾಲೂಕಿನ ಸಮಗ್ರ ಸುದ್ದಿ, ಮಾಹಿತಿ, ಯು ಅಲರ್ಟ್, ತುಳುನಾಡಿನ ಪ್ರಸಿದ್ಧ ಯಕ್ಷಗಾನ, ಮಕ್ಕಳ ಕಾರ್ಯಕ್ರಮಗಳು, ಕೃಷಿ ಮಾಹಿತಿ, ಅನ್ನದಾತ, ಕಾನೂನು ಮಾಹಿತಿ, ರಿಯಾಲಿಟಿ ಶೋ ಹಾಗೂ ಮತ್ತಷ್ಟು ಮನೋರಂಜನಾ ಭರಿತ ಕಾರ್ಯಕ್ರಮಗಳು ನಿಮ್ಮ 'ಯು ಪ್ಲಸ್ ಟಿವಿ' ಯಲ್ಲಿ ಪ್ರಸಾರವಾಗಲಿದೆ.

ಈ ಎಲ್ಲಾ ಕಾರ್ಯಕ್ರಮಗಳು ನಿಮಗಾಗಿ.. ನಿಮ್ಮ ಕೇಬಲ್ ಟಿವಿನಲ್ಲಿ ಚಾನೆಲ್ ನಂ.234 ನಲ್ಲಿ ವೀಕ್ಷಿಸಲು ನಿಮ್ಮ ಹತ್ತಿರದ ಕೇಬಲ್ ಆಪರೇಟರ್ ಅನ್ನು ಸಂಪರ್ಕಿಸಿ. ನಮ್ಮೆಲ್ಲ ಕಾರ್ಯಕ್ರಮಗಳನ್ನು ಯುಟ್ಯೂಬ್ ಹಾಗೂ ಫೇಸ್ಬುಕ್ ನಲ್ಲಿ ವೀಕ್ಷಿಸಲು ಸಬ್ ಸ್ಕ್ರೈಬ್ ಮಾಡಿ..

ಗಮನಿಸಿ..
ಸುಳ್ಳು ಆಧಾರಿತ, ಮೂಡನಂಬಿಕೆ ವಿಚಾರಗಳ ಕುರಿತಾದ ಸುದ್ದಿಯನ್ನು ಪ್ರಕಟಿಸುವುದಿಲ್ಲ.