ಆತ್ಮೀಯರೆ ಪರಮಾತ್ಮನ ಮಧುರ ಮಹಾವಾಕ್ಯಗಳನ್ನು( ಮುರಳಿ ) ಕೇಳಲು,ಅಮೃತ ವೇಳೆ ಯೋಗ, ಮುಸ್ಸಂಜೆ ಯೋಗ ಮಾಡಲು , ಹಿರಿಯ ರಾಜಯೋಗಿಗಳ ವಿಶೇಷ ತರಗತಿಗಳನ್ನು ಕೇಳಲು ಈ ಚಾನಲ್ subcribe ಮಾಡಿ ಅನ್ಯರಿಗೂ ಶೇರ್ ಮಾಡಿ...ಎಲ್ಲರಿಗೂ ಲಾಭಾನ್ವಿತರನ್ನಾಗಿ ಮಾಡುವುದೇ ನಮ್ಮ ಶುಭ ಭಾವನೆಯಾಗಿದೆ,,, ತಾವೆಲ್ಲರೂ ಈ ಚಾನಲ್ ವೀಕ್ಷಿಸಿ ತಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಶೇರ್ ಮಾಡಿದರೆ ಖುಷಿ ಆಗುವುದು ಹಾಗೂ ಇನ್ನು ಹೆಚ್ಚು ಸೇವೆ ಮಾಡುವ ಉಮಂಗ ಬರುವುದು... ಓಂ ಶಾಂತಿ,,ಧನ್ಯವಾದಗಳು 🙏🏻