ಎಂಎಂ ಕನ್ನಡಿಗ MM KANNADIGA
ನಮಸ್ಕಾರ ಸ್ನೇಹಿತರೆ 🙏
ಬಂದೇಬಿಟ್ರಾ ?
ನಾನು ಕಾಯ್ತಾ ಇದ್ದೆ,ಇನ್ನೇನ್ ಬರ್ತೀರ ಅಂತ,ಬಹಳ ಸಂತೋಷ ಹಾಗೆ ಧನ್ಯವಾದ..
ನೀವೆಲ್ಲ ಕೊಟ್ಟಿರೋ ಈ ಪ್ರೀತಿ ಅದ್ಯಾವ ಜನ್ಮದ್ದೋ ಗೊತ್ತಿಲ್ಲ,
ನಿಮ್ಮ ಅಮೂಲ್ಯವಾದ ಸಮಯವನ್ನು ನಮ್ಮ ಚಾನಲ್ ನೋಡಲು ಬಳಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದ...
ಇನ್ನೊಂದ್ ಮಾತು,ನಿಮ್ಮ ಪ್ರೀತಿ,ಬೆಂಬಲ ಹೀಗೆ ಯಾವಾಗ್ಲೂ ಇರ್ಲಿ,
ಬಡವರ ಮಗ,ಹಾಗಾಗಿ ಸ್ವಲ್ಪ ಬೆಳ್ಸಿ ಆಯ್ತಾ...
ಬಡವರ ಮಕ್ಳು ಬೆಳಿಬೇಕಲ್ವ....
ನಿಮ್ಮ ನಂಬಿಕೆಯನ್ನು ಉಸಿರಿರೋ ವರೆಗು ಉಳಿಸಿಕೊಂಡು ಹೋಗುತ್ತೇನೆ..
ಹಾಗೆ ಉಚಿತವಾಗಿ Subscribe ಆಗಿ,ಬೆಲ್ ಐಕಾನ್ ಒತ್ತಿ,ವೀಡಿಯೋ ಇಷ್ಟ ಆದಾಗೆಲ್ಲ ಲೈಕ್ ಕೊಟ್ಟು ಹಂಗೆ ನಿಮ್ ಸ್ನೇಹಿತರಿಗೂ ಬೇಜಾರಿಲ್ಲದೆ ಶೇರ್ ಮಾಡಿಬಿಡಿ.
ಚಿರಕಾಲವಿರಲಿ ನಿಮ್ಮ ಪ್ರೀತಿ ಈ ಪುಟ್ಟ ಚಾನಲ್ ಮೇಲೆ,
ಇಷ್ಟೆಲ್ಲ ನಾ ಹೇಳಿದ್ ಕಥೆನ ಓದಿದಿರಿ ಅಂದ್ರೆ,ನಿಜ್ವಾಗ್ಲೂ ನಾ ಧನ್ಯನಾದೆ...
ನಿಮ್ಮ ಪ್ರೀತಿಗೆ
ಕೋಟಿ ಕೋಟಿ ಶರಣು ಶರಣಾರ್ಥಿಗಳು...🚩😍🙏
Follow me on Instagram.
instagram.com/sindhudhar_hosakere?igshid=YzgyMTM2M…
Follow me on Facebook.
www.facebook.com/ಸಿಂಧೂಧರ್-ಹೊಸಕೆರೆ-102732424744917/
Subscribe and support to my channel
youtube.com/channel/UCUrqcQ1xqjRwQVtNK_vRzeQ
My Gmail Id.
Sindhudharhjs@gmail.com