Sambhavami Yuge Yugeಸಂಭವಾಮಿ ಯುಗೇ ಯುಗೇ
ನಮ್ಮ ಸಂಭವಾಮಿ ಯುಗೇ ಯುಗೇ ಯೌಟ್ಯೂಬ್ ಚಾನಲ್ ಗೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ .
ಈ ನಮ್ಮ ಸಂಭವಾಮಿ ಯುಗೇ ಯುಗೇ ಯೌಟ್ಯೂಬ್ ಚಾನಲ್ ನಲ್ಲಿ ಕನ್ನಡದ ಸಂಸ್ಕೃತಿಯನ್ನು , ಭಕ್ತಿಯ ಭಾವನೆಗಳನ್ನು ,ರಾಮಾಯಣ ಮಹಾಭಾರತದಂತಹ ಪೌರಾಣಿಕ ಕಥೆಗಳನ್ನ ,ಮನೋರಂಜನಾತ್ಮಕ ವಿಷಯಗಳನ್ನು ,ಸಾಧನೆ ಮಡಿದ ಇತಿಹಾಸಕಾರರನ್ನು ನಿಮ್ಮ ಮುಂದಿಡುವ ಚಿಕ್ಕ ಪ್ರಯತ್ನ .
ಜೈ ಹಿಂದ್ ಜೈ ಕರ್ನಾಟಕ ಮಾತೆ
ನಿಮ್ಮ ಈ ಪ್ರೀತಿಯ ಕನ್ನಡಿಗನನ್ನು ಹರಸಿ
ಹಾರೈಸಿ ಧನ್ಯವಾದಗಳು