MENU

Fun & Interesting

kavya shri sangam

kavya shri sangam

Hi friends, welcome to my channel. 8296349193

ಎಲ್ಲರಿಗೂ ನಮಸ್ಕಾರ,
ನಮ್ಮ ಚಾನಲ್ನಲ್ಲಿ ನಾಟಕ, ಬಯಲಾಟ, ಸಂಗೀತ, ಭಜನಾ ಪದ, ಗೀಗೀಪದ, ಡೊಳ್ಳಿನಪದ, ಪಿಟೀಲು ವಾದನ, ಹಾರ್ಮೋನಿಯಂ ಹಾಗೂ ವಿವಿಧ ಜಾನಪದ ಕಲೆ ಮತ್ತು ವಿವಿಧ ಕಲಾ ತಂಡಗಳ ಕಲೆಯನ್ನು ತಮ್ಮೆಲ್ಲರಿಗೂ ತೋರಿಸುವ ಒಂದು ಸಣ್ಣ ಪ್ರಯತ್ನ ಮಾಡಿದ್ದೇವೆ.
ತಾವುಗಳು ಈ ಪ್ರಯತ್ನಕ್ಕೆ ನಮಗೆ ಪ್ರೋತ್ಸಾಹ, ಆಶೀರ್ವಾದ ಮಾಡಿರೆಂದು ಕೇಳಿಕೊಳ್ಳುತ್ತೇವೆ.
plz do like comment share and subscribe 🙏🙏❤