MENU

Fun & Interesting

Food Media

Food Media

ನಮಸ್ಕಾರ ಸ್ನೇಹಿತರೆ,

ನನ್ನ ಹೆಸರು ಶರತ್‌ ಕುಮಾರ್‌, ನನ್ನೂರು ಮಂಗಳೂರು.
ನಮ್ಮ "Food Media" YouTube ಚಾನಲ್‌ನಲ್ಲಿ ಹೊಚ್ಚ ಹೊಸ ಅಡುಗೆ ರೆಸಿಪಿಗಳು, ಗಿಡಮೂಲಿಕೆಗಳ ಬಗ್ಗೆ, ಪುಣ್ಯ ಕ್ಷೇತ್ರಗಳು ಮತ್ತು ದೇಶವನ್ನು ನಿಮ್ಮ ಮುಂದೆ ಸಂಪೂರ್ಣ ಮಾಹಿತಿಯೊಂದಿಗೆ ವೀಡಿಯೊಗಳನ್ನು ತರುತ್ತೇವೆ. "Food Media" ಚಾನಲ್‌ನಲ್ಲಿ Traditional ಅಡುಗೆ ರೆಸಿಪಿಗಳನ್ನು ಮಾಡುವುದರೊಂದಿಗೆ ಹಳೆ ನೆನಪುಗಳನ್ನು ಮೆಲುಕು ಹಾಕೋಣ. ನಮ್ಮ ಈ ಪ್ರಯತ್ನಕ್ಕೆ ನೀವು "Food Media" ಚಾನಲ್‌ಗೆ Subscribe ಆಗುವ ಮೂಲಕ ಹಾಗೂ Bell icon ಪ್ರೆಸ್‌ ಮಾಡುವ ಮೂಲಕ ಚಾನಲನ್ನು ಬೆಂಬಲಿಸಿ, ಹಾಗೆ ವೀಡಿಯೋಗಳನ್ನು Share ಮಾಡಿ ಮತ್ತು Like ಮಾಡಿ.

----ಧನ್ಯವಾದಗಳು-----

*If any Inquiry - business.foodmedia@gmail.com