ನಮ್ಮ ಚಾನಲನಲ್ಲಿ ಉತ್ತರಕರ್ನಾಟಕದ ಡೊಳ್ಳಿನ ಪದ, ಭಜನಾ ಪದ, ಗೊಂದಳಿ ಪದ, ಮೊಹರಂ ಪದ, ಪುರವಂತಿಕೆ ಅನೇಕ ರೀತಿಯ ಕಲೆಯನ್ನು ನಾವು ಜನರಿಗೆ ನೀಡುತ್ತಾ ಬಂದಿರುತ್ತೇವೆ...
ಎಲ್ಲ ಜನರ ಮನಸಿಗೆ ಮನರಂಜನೆಯನ್ನು ನೀಡುತ್ತಿದ್ದೇವೆ ಎಂದು ಭಾವಿಸಿದ್ದೇವೆ..
ತಪ್ಪು ಕಂಡಲ್ಲಿ ಕ್ಷಮೆ ಇರಲಿ, ನಿಮ್ಮ ಪ್ರೊಸ್ತಾಹ ನಮ್ಮ ಮೇಲೆ ಇರಲಿ.. 🙏🙏