MENU

Fun & Interesting

ಜ್ಞಾನ ಬಿಂದು MEDIA

ಜ್ಞಾನ ಬಿಂದು MEDIA

ನಮಸ್ಕಾರ ವೀಕ್ಷಕರೆ ಜ್ಞಾನ ಬಿಂದು ಮೀಡಿಯಾ ಗೆ ಸ್ವಾಗತ. ಜ್ಞಾನ ಬಿಂದುವಿನಲ್ಲಿ ಯಾರನ್ನು ಉದ್ದೇಶಿಸಿ ಮಾತನಾಡಿರುವುದಿಲ್ಲ ಹಾಗೂ ಯಾವುದೇ ಸಮಾಜಘಾತುಕ ಕಾನೂನು ಬಾಹಿರ ವಿಷಯಗಳನ್ನು ಪ್ರಸ್ತಾಪಿಸಿರುವುದಿಲ್ಲ, ಸಮಾಜದ ಒಳಿತಿಗಾಗಿ ಯುವ ಪೀಳಿಗೆಯ ಪ್ರೇರಣೆಗಾಗಿ ಪ್ರತಿಯೊಬ್ಬರಲ್ಲಿ ಆತ್ಮ ವಿಶ್ವಾಸ ಮೂಡಿಸಿ, ಧೈರ್ಯವನ್ನು ಮೂಡಿಸಿ, ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸುವ ಧೈರ್ಯವನ್ನು ಮೂಡಿಸಿ, ಏನಾದರೂ ಸಾಧನೆ ಮಾಡಬೇಕೆಂಬ ಛಲವನ್ನು ಮನದೊಳಗೆ ಮೂಡಿಸಿ, ಸಮಾಜಕ್ಕೆ ಉತ್ತಮವಾದ ನಿಖರವಾದ ವಿಷಯಗಳ ಜ್ಞಾನವನ್ನು ನೀಡಿ ಎಲ್ಲರಿಗೂ ದಾರಿ ದೀಪವಾಗುವುದು ಜ್ಞಾನ ಬಿಂದುವಿನ ಗುರಿಯಾಗಿದೆ. ಪ್ರತಿಯೊಬ್ಬರೂ ಜ್ಞಾನ ಬಿಂದು ಯುಟ್ಯೂಬ್ ಮೀಡಿಯಾ ವನ್ನು ವೀಕ್ಷಿಸಿ ಸಬ್ಸ್ ಕ್ರೈಬ್ ಮಾಡಿಕೊಂಡು ನಿಮ್ಮ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ಮೂಲಕ ಜ್ಞಾನ ಬಿಂದುವಿನ ಜೊತೆ ಕೈಜೋಡಿಸಿ ಧನ್ಯವಾದಗಳು 🙏.
ಎಲ್ಲರಿಗೂ ಶುಭವಾಗಲಿ 🌸🌸🌸 ನೀತಿ ಕಥೆಗಳು, ಮಹಾನ್ ವ್ಯಕ್ತಿಗಳ ಚರಿತ್ರೆಗಳು, ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ, ಮೋಟಿವೇಷನಲ್ ವಿಡಿಯೋಗಳು, ವಿಶೇಷ ಸುದ್ದಿಗಳು, ಜ್ಞಾನ ಬಿಂದುವಿನಲ್ಲಿ ಕನ್ನಡದಲ್ಲಿ ಪ್ರಸಾರವಾಗುತ್ತವೆ. ನಿಮ್ಮ ಪ್ರೋತ್ಸಾಹವೇ‌ ನಮ್ಮ‌ ಬಲ 🙏

Jnana Bindu media
Mr, Raghu

Please subscribe for more updates