ಸ್ನೇಹಿತರೆ ನಮಸ್ಕಾರ ಯಶಸ್ವಿ ಕೃಷಿ ಎನ್ನುವ ಯೌಟ್ಯೂಬ್ ಚಾನಾಲ್ ಪ್ರಾರಂಭ ಮಾಡಿರುತ್ತೇನೆ ನನ್ನ ಚಾನಲ್ ಮುಖ್ಯ ಉದ್ದೇಶವೇನೆದರೆ ರೈತರ ಬದುಕಿನ ಬಗ್ಗೆ ಮತ್ತೂ ರೈತರ ಬೆಳೆಯುವ ಬೆಳೆಗಳ ಮಾಹಿತಿ ಆಧಾರ ಮೇಲೆ ಇರುತ್ತದೆ ಮತ್ತು ಸಾಂಸ್ಕೃತಿಕ ದೇವರ ಕಾರ್ಯಕ್ರಮ ಕರ್ನಾಟಕ ಎಲ್ಲಾ ಭಾಗಗಳಿಗೆ ಹೋಗಿ ಅಲ್ಲಿನ ರೈತರ ಬೆಳೆಗಳ ಮಾಹಿತಿಯನ್ನು ಈ ನಿಮ್ಮೆಲ್ಲರಾ ಚಾನಲ್ ಅಪ್ಲೋಡ್ ಮಾಡುತ್ತೇನೆ 🙏 ದಯವಿಟ್ಟು ನಮ್ಮ ಚಾನಲ್ Subscribe ಮಾಡಿಕೊಳ್ಳಿ 🥰