MENU

Fun & Interesting

sakkat suddi

sakkat suddi

Sakkat Suddi, a unique youtube channel and a platform for Tax Matters in Kannada and English. We also
covers a culture,lifestyle,travel,motivation,Food, Seminars, Training many more for our daily lifestyle,
stay tune to sakkatsuddi.com for more news and videos.
ಹಿಂದೊಂದು ಕಾಲವಿತ್ತು ಜಗತ್ತಿನಲ್ಲಿ ಏನಾಗ್ತಿದೆ ಎಂದು ತಿಳಿದುಕೊಳ್ಳಲು ಆಕಾಶವಾಣಿಯಲ್ಲಿ ಬರುತ್ತಿದ್ದ ವಾರ್ತೆಗಳಿಗೆ ಇಡೀ ಊರು
ಕುತೂಹಲದಿಂದ ಕಾಯುತ್ತಿತ್ತು. ಊರಿಗಿದ್ದ ಒಂದೋ ಎರಡೋ ದೊಡ್ಡ ರೇಡಿಯೋ ಸೆಟ್ಟು, ಅದರಲ್ಲಿ ಬರುತ್ತಿದ್ದ ಅಸ್ಪಷ್ಟ
ಸಿಗ್ನಲ್ಲು,ಒಂದು ಸ್ಟೇಷನ್ ಮುಂದೆ ಹೋಗಿಬಿಟ್ಟರೆ ಬರುತ್ತಿದ್ದ ಸಿಲೋನ್ ಮ್ಯೂಸಿಕ್ಕು, ಯಾರದ್ದೋ ಮನೆಯಲ್ಲಿ ಪೇಪರ್ ಓದಲು
ಒಂದೊಂದೇ ಪೇಜಿಗಾಗಿ ಕಾಯುತ್ತಿದ್ದ ಜನ, ನಂತರ ಬಂದ ಟಿವಿ, ಅದಕ್ಕೊಂದು ಉದ್ದದ ಆಂಟೆನಾ, ವಾರಕ್ಕೊಂದು ಚಿತ್ರಮಂಜರಿ,
ವೀಕೆಂಡಿನಲ್ಲಿ ಬರುತ್ತಿದ್ದ ಸಿನೆಮಾ, ಅದಕ್ಕಾಗಿ ಊರಿಗೆ ಮುಂಚೆ ಬಂದು ಟಿವಿ ಇರುವವರ ಮನೆಯಲ್ಲಿ ರಿಸರ್ವ್ ಮಾಡುತ್ತಿದ್ದ ತಮ್ಮ
ಸೀಟು, ಇವೆಲ್ಲವೂ ಹೆಚ್ಚುಕಡಿಮೆ ಒಂದೆರಡು ದಶಕದ ಹಿಂದಿದ್ದ ಚಿತ್ರಣ. ಇಂದು ತಾಂತ್ರಿಕತೆ ನಮ್ಮ ಜೊತೆಗಿದೆ, ಈ
ತಾಂತ್ರಿಕತೆಯ ಮೂಲಕ ನಿಮ್ಮನ್ನು ತಲುಪಲು ಬರುತ್ತಿರುವುದೇ ಸಕತ್ ಸುದ್ದಿ ಡಾಟ್ ಕಾಂ. ಇಲ್ಲಿ ಅನ್ ವಾಂಟೆಡ್ ಇರೊಲ್ಲ,
ಅನಗತ್ಯ ನ್ಯೂಸ್ ತುರುಕೋ ಪ್ರಯತ್ನ ಮಾಡೊಲ್ಲ.