MENU

Fun & Interesting

Harish Hiriyur

Harish Hiriyur

"ನಾಟಕ / ಚಲನಚಿತ್ರ ಹಾಸ್ಯ ಕಲಾವಿದ"

ನಾನು ಅಭಿನಯಿಸಿದ ನಾಟಕಗಳು
- ಕುಂಟ ಕೊಣ ಮೂಕ ಜಾಣ (ಮೂಕನ ಪಾತ್ರ)
- ಚಡ್ಡಿ ಚಿಲ್ಕ್ಯ, ಮಡ್ಡಿ ಮಲ್ಕ್ಯ (ಚಿಲ್ಕ್ಯನ ಪಾತ್ರ)
-ಮಂಗಳೂರು ಮಾಣಿ, ಹುಬ್ಬಳ್ಳಿ ರಾಣಿ (ಹರೀಶ್ ನ ಪಾತ್ರ)
- ಕಳ್ಳ ಗುರು, ಸುಳ್ಳ ಶಿಷ್ಯ ( ಸಿದ್ದನ್ ಪಾತ್ರ)
- ಹೌದ ಹುಲಿಯಾ (ಹೆಳವರ ಲಕ್ಯಾನ ಪಾತ್ರ)
- ಕಿವುಡ ಮಾಡಿದ ಕಿತಾಪತಿ (ಸುಮಿತ್ರ ಹಾಗೂ ಪಾರ್ಥಸಾರಥಿ ಪಾತ್ರ)
- ಕಾಗಕ್ಕ ಗುಬ್ಬಕ್ಕ (ತಮ್ಮಣ್ಣನ ಪಾತ್ರ)
ಹಲವಾರು ನಾಟಕದಲ್ಲಿ ಹಾಸ್ಯ ಪಾತ್ರ ಮಾಡಿದ್ದೇನೆ.

ನಾನು ಅಭಿನಯಿಸಿದ ಚಲನಚಿತ್ರಗಳು
- ಕುಂಟ-ಕೋಣ-ಮೂಕ-ಜಾಣ ಚಲನಚಿತ್ರ
- ಜೈ ಕೇಸರಿನಂದನ ಚಲನಚಿತ್ರ