MENU

Fun & Interesting

ಸ್ವಚ್ಛಂದ ಲೋಕ swacchanda loka

ಸ್ವಚ್ಛಂದ ಲೋಕ swacchanda loka

ಪ್ರೀತಿಯ ಕೇಳುಗರೆ..
ಎಲ್ಲರಿಗೂ ನಮಸ್ಕಾರ 🙏
ಎಲ್ಲ ಸಾಹಿತ್ಯ ಪ್ರೇಮಿಗಳಿಗೂ ಸ್ವಚ್ಛಂದ ಲೋಕ ಚಾನೆಲ್ ಗೆ ಆದರದ ಸ್ವಾಗತ.

ನಮ್ಮ ಚಾನೆಲ್ ನಲ್ಲಿ ಪ್ರಸಾರವಾಗುವ ಕಥೆ ಕಾದಂಬರಿಗಳ ಗೌರವ ಕ್ರೆಡಿಟ್ ಆಯಾ ಲೇಖಕರಿಗೆ ಸಲ್ಲಬೇಕು.
ಕಥೆ ಕಾದಂಬರಿಗಳು ನಿಮ್ಮದಾಗಿದ್ದು,ನಮ್ಮ ಚಾನೆಲ್ ನಲ್ಲಿ ಪ್ರಸಾರವಾಗಿದ್ದು ನಿಮಗೆ ಒಪ್ಪಿಗೆ ಇಲ್ಲದಿದ್ದರೆ ದಯವಿಟ್ಟು ನಮ್ಮ ಗಮನಕ್ಕೆ ತನ್ನಿ.

ಕನ್ನಡ ಸಾಹಿತ್ಯವನ್ನು ಉಳಿಸುವುದು ಬೆಳೆಸುವುದು
ಸೇರಿದಂತೆ ಓದುವ ಹವ್ಯಾಸವನ್ನು ಬೆಳೆಸುವುದರ ಗುರಿಯೊಂದಿಗೆ ನಾವು ಹೊಸ ತಲೆಮಾರಿನ ಭಾವನಾತ್ಮಕ,ನೀತಿ ಕಥೆಗಳು,ಮೊಟಿವೇಶನ್ ಕಥೆಗಳನ್ನು ನಮ್ಮ ಚಾನೆಲ್ ನಲ್ಲಿ ಪ್ರಸಾರಮಾಡುತ್ತೇವೆ.ಇದಕ್ಕೆ ನಿಮ್ಮ ಸಹಕಾರ ಅತ್ಯಗತ್ಯ.

ಈ ಕಥೆಗಳು ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಇತರರೊಂದಿಗೆ ಹಂಚಿಕೊಳ್ಳಿ.
ಹಾಗೂ subscribe ಮಾಡಿ ಪ್ರೋತ್ಸಾಹಿಸಿ.
ತಮ್ಮ ಅಮೂಲ್ಯ ಸಮಯಕ್ಕೆ ಧನ್ಯವಾದಗಳು.🙏