MENU

Fun & Interesting

Durugesh Kavi Bailagudda

Durugesh Kavi Bailagudda

ಆತ್ಮೀಯ ಕಲಾ ಪ್ರೇಕ್ಷಕರೆ, ಕಲಾಭಿಮಾನಿಗಳೆ,ಕಲಾ ಪೋಷಕರೆ,ಕಲಾವಿದರೆ, ಮತ್ತು ಸ್ನೇಹಿತರೆ ನಾನು ನಿಮ್ಮ ರಂಗಭೂಮಿ ಕವಿ ದುರುಗೇಶ ಎಂ.ಹೊಸಮನಿ ಸಾ!!ಬೈಲಗುಡ್ಡ ಮಾಡುವ ನಮಸ್ಕಾರಗಳು.ನಾನು "Durugesh Kavi Bailagudda" ಎಂಬ ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿದ್ದೇನೆ, ಅದರಲ್ಲಿ ನನ್ನ ನಾಟಕಗಳು ನನ್ನ ಸ್ನೇಹಿತರ ನಾಟಕಗಳನ್ನು ಅಪ್ಲೋಡ್ ಮಾಡಿದ್ದೇನೆ ನೋಡಿ ಆನಂದಿಸಿ, Subscribe ಆಗಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ,,,,,
ಕಲೆಯನ್ನು ಉಳಿಸಿ, ಕಲೆಯನ್ನು ಬೆಳಸಿ, ಕಲೆಯನ್ನು , ಪ್ರೋತ್ಸಾಹಿಸಿ,,,,,,