MENU

Fun & Interesting

Benki Ranganna

Benki Ranganna

ಬೆಂಕಿ ರಂಗಣ್ಣ YouTube channel ನಲ್ಲಿ
ವಾರದಲ್ಲಿ ಮೂರು ದಿನವಾದರೂ
ನಗುತ್ತಾ ಇರಬೇಕು,
ನಿನ್ನೆ, ಇವತ್ತು ಮತ್ತು ನಾಳೆ....😇😇😇

ಮತ್ತೆ ಇನ್ನೇನ್ ಸಮಾಚಾರ ಉರಿನ ಕಡೆ ಮಳೆ ಬೆಳೆ ಎಲ್ಲ ಚನ್ನಾಗಿ ಆಗ್ತಿದ್ದೀಯ
Time timeಗೆ ಊಟ ನಿದ್ದೆ ಸರಿಯಾಗಿ ಮಾಡಿ ಯಾಕಂದ್ರೆ ನೀವ್ ಚನ್ನಾಗಿದ್ರೆ ನಾವ್ ಚನ್ನಾಗಿರ್ತೀವಿ
ಇಷ್ಟೋತ್ತು ತಾಳ್ಮೆಯಿಂದ ಇದ್ದನ್ನ ಓದಿದ್ದೀರಾ ಅಂದ್ರೆ ನಮ್ಮ video ನೋಡಿರ್ತೀರ Subscribe ಕೂಡ ಮಾಡಿರ್ತೀರ
ತುಂಬಾ ಧನ್ಯವಾದಗಳು ಹೀಗೆ support ಮಾಡ್ತೀರಿ❤️❤️❤️
ನಾವು ಮಾಡುವ ಪ್ರತಿಯೊಂದು Videoಕೂಡ ಕೇವಲ ತಾಮಾಷೆಗಾಗಿ (just for fun) ಏನೇ ತಪ್ಪಿದ್ದರು ಹೊಟ್ಟೆಗಾಕೊಂಡು ಕ್ಷಮಿಸ್ಬಿಡಿ 🙏🙏🙏