MENU

Fun & Interesting

Chitta Chethana Bramha

Chitta Chethana Bramha

ನಮ್ಮ ಯೂಟ್ಯೂಬ್ ಚಾನೆಲ್ನಲ್ಲಿ, ನಮ್ಮೆಲ್ಲರ ಆತ್ಮವಿಕಾಸಕ್ಕಾಗಿ, ಮನೋವಿಕಾಸಕ್ಕಾಗಿ, ಪ್ರತಿನಿತ್ಯ ಜೀವನ ದರ್ಶನ ಕಾರ್ಯಕ್ರಮವನ್ನು ಎಲ್ಲರೂ ತಪ್ಪದೆ ವೀಕ್ಷಿಸಿ!
ನಮ್ಮ ಚಾನಲನ್ನು ವೀಕ್ಷಿಸುವಂತಹ ಆಧ್ಯಾತ್ಮಿಕ ಸಾಧಕರಿಗೆ, ಜ್ಞಾನ ಜಿಜ್ಞಾಸುಗಳಿಗೆ, ವಿಚಾರವಂತರಿಗೆ, ಪ್ರಜ್ಞಾವಂತರಿಗೆ, ಪರಿಹಾರ ಪ್ರೇಮಿಗಳಿಗೆ...
ಮುಕ್ತವಾಗಿ ನಿಮ್ಮ ಮನದಾಳದ ಪ್ರಶ್ನೆಗಳನ್ನು ಮತ್ತು ಸಂಶಯಗಳನ್ನು ಕಾಮೆಂಟ್ ಮೂಲಕ ಕೇಳಿ ತಿಳಿದುಕೊಳ್ಳಬಹುದು...
ವಾಟ್ಸಾಪ್ ಮೂಲಕ ವೊಯ್ಸ್ ಮೆಸೇಜ್ ಸಹ ಕಳಿಸಬಹುದು 9901866551

ಸುಭೋಧಿನಿ ಆಧ್ಯಾತ್ಮಿಕ ಕೇಂದ್ರ
(ಜ್ಞಾನ ಪರಿಹಾರ ಮತ್ತು ಮಾರ್ಗದರ್ಶನ ಬೇಕಿರುವಂತವರು ನೇರವಾಗಿ ಭೇಟಿ ಮಾಡಬಹುದು ಗುರುಜಿಯವರನ್ನು..

🎯 ಚಿತ್ತ ಚೇತನ ಗುರುಜಿಯವರು
ಶ್ರೀ ಚಕ್ರ ಮಹಾಯಂತ್ರಾರಾಧಕರು / ದೈವಿಕ ಪರಿಹಾರ ಚಿಕಿತ್ಸಾ ಪರಿಣಿತರು / ಆಧ್ಯಾತ್ಮಿಕ ಚಿಂತಕರು ಶಿಕ್ಷಕರು / ಜಗದ್ಚಿಂತಕರು / ತತ್ವ ಚಿಂತಕರು / ಜೀವನ ಶಾಸ್ತ್ರಜ್ಞರು / ಜ್ಯೋತಿಷ್ಯ ಶಾಸ್ತ್ರ, ಸಂಖ್ಯಾ ಶಾಸ್ತ್ರ, ವಾಸ್ತುಕಲಾಶಿಲ್ಪ ಶಾಸ್ತ್ರಜ್ಞರು / ಸಮ್ಮೋಹಿನಿ ಶಾಸ್ತ್ರಜ್ಞರು / ಔಷಧಿರಹಿತ ಚಿಕಿತ್ಸಕರು / ಯಂತ್ರ ಮಂತ್ರ ತಂತ್ರ ಪರಿಹಾರ ತಜ್ಞರು / ವ್ಯಕ್ತಿತ್ವ ವಿಕಸನ ತರಬೇತುದಾರರು ಮತ್ತು ಜಗನ್ಮಾತೆಯ ಆರಾಧಕರು / ಹನುಮದೋಪಾಸಕರು..

ಎಲ್ಲರಿಗೂ ಶುಭವಾಗಲಿ
ಎಲ್ಲರೊಳಗಡಗಿರುವ ಭಗವಂತನಿಗೆ ನನ್ನ ಭಕ್ತಿ ಪೂರ್ವ ಪ್ರಣಾಮಗಳು...
!!ಸರ್ವೇ ಜನ ಸುಖಿನೋ ಭವಂತು!! ಶುಭದಿನ