ದಿನಾಂಕ...3/1/2022 ರಲ್ಲಿ ಪ್ರಾರ0ಭವಾದ" GUDDAPPA MASTAR OFFICIAL"YOUTUBE CHANNEL ಉತ್ತರ ಕರ್ನಾಟಕದ ಹಳ್ಳಿ ಸೋಗಡಿನ ಪ್ರೀತಿ ಪ್ರೇಮವನ್ನೋಳಗೋ0ಡಿರುವ ಭಜನಾ ಜಾನಪದ ಚಿತ್ರಿತ ಹಾಡುಗಳು, ಹಾಗೂ ರಾಮಾಯಣ ಮಹಾಭಾರತ ಅನುಸಾರವಾಗಿ ಸಾಮಾಜಿಕ ಮತ್ತು ಆಧ್ಯಾತ್ಮಿಕ ಹಾಡುಗಳು ನಿಮ್ಮನ್ನು ರ0ಜಿಸಲು ಬರುತ್ತಲೇ ಇರುತ್ತವೆ,ಏಲ್ಲರೀಗೂ ನನ್ನ ನಮಸ್ಕಾರಗಳು🙏🙏 ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ನಮ್ಮ ಮೇಲೆ ಹೀಗೆ ಇರಲಿ ಸವಾಲ್ ಭಜನಾ ಹಾಗೂ . ಹೊಸ ಶೈಲಿಯ ಭಜನಾ ಜಾನಪದ ಕೇಳಿ ಸಪೋರ್ಟ್ ಮಾಡಿ ಹಾಗೂ ಉತ್ತರ ಕರ್ನಾಟಕದ ಭಜನಾ ಕಲೇಯನ್ನೂ ಉಳಿಸಿ ಬೆಳೆಸಿ. 🙏🙏
ಗುಡ್ಡಪ್ಪ ಮಾಸ್ತರ್ ಯಲಿವಾಳ
ಸವಾಲ್ ಭಜನಾ ಹಾಗು ಜಾನಪದ ಗಾಯಕ
Please
Like 👍 Sher √ subscribe 🔔