MENU

Fun & Interesting

Naveena Krishna Bhat

Naveena Krishna Bhat

ಎಲ್ಲರಿಗೂ ನನ್ನ ನಮಸ್ಕಾರಗಳು.ನನ್ನ ಹೆಸರು ನವೀನಕೃಷ್ಣ ಭಟ್. ಈ ಚಾನೆಲ್ ನಲ್ಲಿ ನಿಮಗೆ ಯಕ್ಷಗಾನ, ವೈದಿಕ ಮಂತ್ರದ ಕುರಿತಾದ ವಿಡಿಯೋ ಇತ್ಯಾದಿಗಳು ಲಭ್ಯ. ಗಮನಿಸಬೇಕಾದ ಅಂಶವೆಂದರೆ ಈ ಚಾನೆಲ್ ಅನ್ನು ನಾನು ಯಾವುದೇ ಲಾಭಕ್ಕಾಗಿ ಮಾಡಿದ್ದಲ್ಲ; ಯಕ್ಷಗಾನದ ಕುರಿತಾದ ವಿಷಯಗಳ ಶಾಶ್ವತ ದಾಖಲೀಕರಣಕ್ಕಾಗಿ ಮಾತ್ರವೇ ಇದನ್ನು ಮಾಡಿರುತ್ತೇನೆ. ನನ್ನ ಯಾವುದೇ ವಿಡಿಯೋಗಳಿಗೆ monitization on ಮಾಡಿಲ್ಲ. ಬೇಕಿದ್ದರೆ ನೀವು ಗಮನಿಸಬಹುದು. ಈ ಮೂಲಕ ನಾನು ಯಕ್ಷಗಾನದಿಂದ ಹಣ ಮಾಡಲು ಈ ಚಾನೆಲ್ ಅನ್ನು ಪ್ರಾರಂಭಿಸಿರುವುದಿಲ್ಲ ಎಂದು ಹೇಳಲಿಚ್ಛಿಸುತ್ತೇನೆ. ನಾನು ಹಾಕಿದ ವಿಡಿಯೋಗಳು ನಿಮಗೆ ಸುಲಭವಾಗಿ ತಲುಪಲು ಆಸಕ್ತಿ ಇದ್ದಲ್ಲಿ ನನ್ನ ಚಾನೆಲ್ ಅನ್ನು Subscribe ಮಾಡಿ ಪ್ರೋತ್ಸಾಹಿಸಿ.

My greetings to all. On this channel you can find videos relating to Yakshagana and vaidika mantra. The point to note is that I have not made this channel for any profit; I have done this only for the permanent recording of the contents of the Yakshagana. I have not monitized any of my videos. You may notice if so.If you like my content, please subscribe my channel for getting notification of every videos

Thank you