ನಮಸ್ಕಾರಾ ಎಲ್ಲೋರಿಗೂ,
ನಾನೂ vishal ,ನಾನೂ ನನ್ನ ಎಲಾ ಕ್ಷಣ ಸೆರೆಹಿಡಿdu ನಿಮ್ಮ ಜೊತೆಗೇ ಶೇರ್ ಮಾಡ್ಬೇಕು ಅಂತ ಮತ್ತು,ಎಲ್ಲಾ ನೆನಪುಗಳನ್ನು ಕ್ಯಾಪ್ಚರ್ ಮಾಡ್ಕೊಂಡು ನಿಮ್ಮಜೊತೆಗೆ ಹಂಚಿ ಕೊಲ್ಲೋಣ ಅಂತ, ಅದಕ್ಕೇ ಚಾನೆಲ್ ಕ್ರಿಯೇಟ್ ಮಾಡಿದೀನಿ,ನಿಮುಗು ಇಷ್ಟ ಆಗುತ್ತೆ ಅನ್ಕೋತೀನಿ.ದಯವಿಟ್ಟು ನಮ್ಮ ಇ ಚಾನಲ್ ಅನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ ಮತ್ತು Channel Dreamjourney-wish support ಮಾಡಿ
Thank you all...